Categories
ಕರಾವಳಿ

ಸ್ಪೋರ್ಟ್ಸ್ ಕ್ಲಬ್ ಪಟ್ಲ ಇದರ 26ನೇ ವಾರ್ಷಿಕೋತ್ಸವ!

ಸ್ಪೋರ್ಟ್ಸ್ ಕ್ಲಬ್ ಪಟ್ಲ ಇದರ 26ನೇ ವಾರ್ಷಿಕೋತ್ಸವ!
– ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ
ಊರ ಪ್ರತಿಭೆಗಳಿಂದ “ನೃತ್ಯ ವೈವಿಧ್ಯಗಳು!
– ಪರಮಾತ್ಮೇ ಪಂಜುರ್ಲಿ ತುಳು ನಾಟಕಕ್ಕೆ ಸಜ್ಜು : ಸರ್ವರಿಗೂ ಸ್ವಾಗತ

NAMMUR EXPRESS NEWS
ಉಡುಪಿ:
ಪಟ್ಲ ಸ್ಪೋರ್ಟ್ಸ್ ಕ್ಲಬ್ (ರಿ.), ಪಟ್ಲ ಇದರ 26ನೇ ವಾರ್ಷಿಕೋತ್ಸವ ಸಮಾರಂಭ ಪ್ರಯುಕ್ತ ಪಟ್ಲ ಹಳೆಯ ಶ್ರೀ ಗಣಪತಿ ಶಾಲಾ ವಠಾರದಲ್ಲಿ ಜನವರಿ 18 ಶನಿವಾರ ಬೆಳಿಗ್ಗೆ 09.00ಕ್ಕೆ ಪೂಜಾ ಸಂಕಲ್ಪ ಬೆಳಿಗ್ಗೆ 09.30ಮಹಿಳಾ ಭಜನಾ ಮಂಡಳಿಗಳಿಂದ ‘ಕುಣಿತ ಭಜನೆ’, ಮಧ್ಯಾಹ್ನ 12.00ಕ್ಕೆ ಮಂಗಳಾರತಿ ಪ್ರಸಾದ ವಿತರಣೆ, ಮಧ್ಯಾಹ್ನ 12.30ರಿಂದ ಅನ್ನ ಸಂತರ್ಪಣೆ ಸಂಜೆ 6.30ರಿಂದ ಸಭಾ ಕಾರ್ಯಕ್ರಮಗಳು, ರಾತ್ರಿ 07.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಊರ ಪ್ರತಿಭೆಗಳಿಂದ “ನೃತ್ಯ ವೈವಿಧ್ಯಗಳು” ರಾತ್ರಿ 08.30ರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಕುಳಾಯಿ ಅರ್ಪಿಸುವ ಪಡ್ದನ ಆಧಾರಿತ ತುಳು ನಾಟಕ ಪರಮಾತ್ಮೇ ಪಂಜುರ್ಲಿ ಅದ್ದೂರಿಯಾಗಿ ಜರುಗಲಿದೆ.ಸರ್ವರಿಗೂ ಆದರದ ಸ್ವಾಗತ ಬಯಸುವ ನಮ್ಮೂರ್ ಎಕ್ಸ್ ಪ್ರೆಸ್ ಮತ್ ಂಡ.

ಈ ಎಲ್ಲಾ ವಿಶೇಷ ಕಾರ್ಯಕ್ರಮಗಳನ್ನು ವೀಕ್ಷಿಸಿ , ಲೈವ್ ನಮ್ಮೂರ್ ಎಕ್ಸ್ ಪ್ರೆಸ್ ಯೂಟ್ಯೂಬ್ ಅಲ್ಲಿ..

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.