Categories
ಕಾರ್ಕಳ

ಜೂನ್ 08ಕ್ಕೆ ದೊನ್ನೆ ಬಿರಿಯಾನಿ ಗ್ರಾಂಡ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ!

ಜೂನ್ 08ಕ್ಕೆ ದೊನ್ನೆ ಬಿರಿಯಾನಿ ಗ್ರಾಂಡ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ!

* ಕಾರ್ಕಳದಲ್ಲೇ ಇನ್ಮುಂದೆ ಸಿಗುತ್ತೆ ನಾಟಿ ಸ್ಟೈಲ್ ದೊನ್ನೆ ಬಿರಿಯಾನಿ!
* ಉತ್ತಮ ಗ್ರಾಹಕ ಸೇವೆಯೊಂದಿಗೆ ಸದಾ ನಿಮ್ಮ ಸೇವೆಗಾಗಿ ಸಿದ್ಧ: ಸರ್ವರಿಗೂ ಸ್ವಾಗತ

NAMMUR EXPRESS NEWS
ಕಾರ್ಕಳ: ದೊನ್ನೆ ಬಿರಿಯಾನಿ ಗ್ರಾಂಡ್, ನಾಟಿ ಸ್ಟೈಲ್ ಫ್ಯಾಮಿಲಿ ರೆಸ್ಟೋರೆಂಟ್ ಉದ್ಘಾಟನಾ ಸಮಾರಂಭವು ಜೂನ್ 08ರಂದು ವಿಜಯ ಕಾಂಪ್ಲೆಕ್ಸ್, ಜೋಡುರಸ್ತೆ, ಕಾರ್ಕಳದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಇನ್ನು ಮುಂದೆ ರುಚಿ ರುಚಿಯಾದ ನಾಟಿ ಸ್ಟೈಲ್ ಬಿರಿಯಾನಿ ನಿಮ್ಮದೇ ಊರಿನಲ್ಲಿ ಲಭ್ಯ.
ಯಾವುದೇ ಹೋಟೆಲ್ ನಲ್ಲಿ ಲಭ್ಯವಿಲ್ಲದ ಟೇಸ್ಟ್ ಜೊತೆಗೆ ಉತ್ತಮ ಗ್ರಾಹಕ ಸೇವೆಯೊಂದಿಗೆ ನಡೆಸಲು ಸಿದ್ಧವಾಗಿದೆ.
ನಿಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ನಿಮ್ಮ ದಿನವನ್ನು ಇನ್ನಷ್ಟು ಸುಂದರಗೊಳಿಸುವ ಸಣ್ಣ ಪ್ರಯತ್ನದೊಂದಿಗೆ ಆರಂಭವಾಗಿದೆ.
ಉತ್ತಮ ಸೇವೆಯ ಜೊತೆಗೆ ಅತ್ಯುತ್ತಮ ವಾತಾವರಣ ಹಾಗೂ ಫ್ಯಾಮಿಲಿ, ಫ್ರೆಂಡ್ಸ್ ಗಳ ಜೊತೆ ಸೇರಲೇಬೇಕಾದ ರೆಸ್ಟೋರೆಂಟ್ ಕಾರ್ಕಳದಲ್ಲೇ ಸದಾ ನಿಮಗಾಗಿ ತಯಾರಾಗುತ್ತಿದೆ.
” ಹೊಸ ಫ್ಯಾಮಿಲಿ ರೆಸ್ಟೋರೆಂಟ್‌ನ ಅದ್ಧೂರಿ ಉದ್ಘಾಟನೆಗೆ ನಮ್ಮೊಂದಿಗೆ ಸೇರಿ, ಹೊಸ ಆರಂಭವನ್ನು ಆಚರಿಸೋಣ” ಎಂದು ಹೋಟೆಲ್ ನ ಉದ್ಘಾಟನಾ ಸಮಾರಂಭಕ್ಕೆ ಸರ್ವರನ್ನೂ ದಿವಾಕರ ಶೆಟ್ಟಿ ಇವರು ಈ ಮೂಲಕ ಆಹ್ವಾನಿಸಿದ್ದಾರೆ. ಯಾವುದೇ ರೀತಿಯ ಮಾಹಿತಿಗಾಗಿ 9632289145 ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.