Categories
ಕೊಪ್ಪ

ಇಂದು ಕೊಪ್ಪದ ನಾರ್ವೆಯಲ್ಲಿ ಉಚಿತ ಆರೋಗ್ಯ ತಪಾಸಣ ಶಿಬಿರ

ಇಂದು ಕೊಪ್ಪದ ನಾರ್ವೆಯಲ್ಲಿ ಉಚಿತ ಆರೋಗ್ಯ ತಪಾಸಣ ಶಿಬಿರ
– ಅವದೂತ ಶ್ರೀ ವಿನಯ ಗುರೂಜಿ ಗಾಂಧೀ ಸೇವಾ ಆಶ್ರಮ,ಚಂಡಿಕೇಶ್ವರಿ ಸೇವಾ ಪ್ರತಿಷ್ಠಾನ ನಾರ್ವೆ ಹಾಗೂ ಗ್ರಾಮ ಪಂಚಾಯಿತಿ ನರಸೀಪುರ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ
– ಬೆಳ್ಳಿಗೆ 10 ರಿಂದ 3 ಗಂಟೆಗೆ ಚಂಡಿಕೇಶ್ವರಿ ದೇವಸ್ಥಾನ ಆವರಣದಲ್ಲಿ ಕಾರ್ಯಕ್ರಮ

NAMMUR EXPRESS NEWS
ಕೊಪ್ಪ: ಅವದೂತ ಶ್ರೀ ವಿನಯ ಗುರೂಜಿ ಗಾಂಧೀ ಸೇವಾ ಆಶ್ರಮ, ಗೌರಿಗದ್ದೆ ಹಾಗೂ ಚಂಡಿಕೇಶ್ವರಿ ಸೇವಾ ಪ್ರತಿಷ್ಠಾನ ನಾರ್ವೆ ಹಾಗೂ ಗ್ರಾಮ ಪಂಚಾಯಿತಿ ನರಸೀಪುರ ಇವರ ಸಂಯುಕ್ತಾಶ್ರಯದಲ್ಲಿ ಏ. 15ರ ಬೆಳಿಗ್ಗೆ ಯಿಂದ ಸಂಜೆವರೆಗೆ”ಉಚಿತ ಆರೋಗ್ಯ ತಪಾಸಣ ಶಿಬಿರ” ಹಾಗೂ “ಪಾನೀಯ ವಿತರಣಾ ಕಾರ್ಯಕ್ರಮ” ಆಯೋಜನೆ ಮಾಡಲಾಗಿದೆ. ಈ ಆರೋಗ್ಯ ತಪಾಸಣ ಶಿಬಿರದಲ್ಲಿ ಡಾ|| ಚಿರಾಗ್ ಕೀಲೂ ಮತ್ತು ಮೂಳೆ ತಜ್ಞರು ಹರ್ಷಲಕ್ಷ್ಮೀ ಆಸ್ಪತ್ರೆ ಕೊಪ್ಪ, ಡಾ|| ದೀಪಕ್ ಕ್ಯಾನ್ಸರ್ ತಜ್ಞರು, ಡಾ|| ಪ್ರಭು ವಿ ಮಕ್ಕಳ ತಜ್ಞರು, ಡಾ|| ವರ್ಷ ರಾಮ್ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಹರ್ಷಲಕ್ಷ್ಮೀ ಆಸ್ಪತ್ರೆ, ಕೊಪ್ಪ ಈ ವೈದ್ಯರ ಸಹಕಾರದೊಂದಿಗೆ ವಿನಯ್ ಗುರೂಜಿಯವರ ಮಹದಾಸೆಯಾದ ಉಚಿತ ಆರೋಗ್ಯ ತಪಾಸಣ ಶಿಬಿರಕ್ಕೆ ಸಾರ್ವಜನಿಕರು ಕಾರ್ಯಕ್ರಮದ ಸದುಪಯೋಗ ಪಡೆಯಲು ಕೋರುವ ಗಾಂಧೀ ಸೇವಾ ಆಶ್ರಮ, ಗೌರಿಗದ್ದೆ ಇವರು ಕೋರಿದ್ದಾರೆ.
ಏಪ್ರಿಲ್ 15 ರಂದು ಬೆಳ್ಳಿಗೆ 10 ರಿಂದ 3 ಗಂಟೆಗೆ ಚಂಡಿಕೇಶ್ವರಿ ದೇವಸ್ಥಾನ ಆವರಣ, ನಾರ್ವೆ ಇಲ್ಲಿ ನೆರವೇರಲಿದೆ.
ಹೆಚ್ಚಿನ ಮಾಹಿತಿಗಾಗಿ: 8277283146, 701955376, 8217038097

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.