ಬೃಹತ್ ರಕ್ತದಾನ ಶಿಬಿರ
ಸ್ಥಳ: ದೇವಂಗಿ
ದಿನಾಂಕ: 21-05-2022
ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಜೀವ ಉಳಿಸಿ..!
ರಕ್ತ ದಾನಿಗಳಿಗೆ ಆಗುವ ಪ್ರಯೋಜನಗಳು?
- ಹೊಸ ರಕ್ತ ಉತ್ಪತ್ತಿ
- ಕಾರ್ಯ ತತ್ಪರತೆ ಮತ್ತು ಜ್ಞಾಪಕ ಶಕ್ತಿ ವೃದ್ಧಿ
- ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆಯಾಗುತ್ತದೆ
- ರಕ್ತದ ಒತ್ತಡ, ಇತರೆ ಕೆಲವು ರೋಗಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ
- ಹೆಚ್ಚಿನ ಜನರಿಗೆ ಈ ವಿಷಯವನ್ನು ತಿಳಿಸಲು ಸಹಕರಿಸಿ.
ದೇವಂಗಿ, ಮೇಳಿಗೆ, ಬಸವಾನಿ, ಹಾರೋಗೊಳಿಗೆ, ಶೇಡಗಾರು ಹೆದ್ದೂರು,ಮೇಲಿನ ಕುರುವಳ್ಳಿ,ಸಾಲ್ಗಡಿ ಇತರೆ ಭಾಗದ ಜನರು ರಕ್ತದಾನ ಮಾಡಬಹುದು.
Media partner: NAMMUR EXPRESS