Categories
ಮಲ್ನಾಡ್

ಇಂದೂ ಕೂಡ ದೀಪಾವಳಿ ಸಂಭ್ರಮ..!

ಇಂದೂ ಕೂಡ ದೀಪಾವಳಿ ಸಂಭ್ರಮ..!
– ಕರಾವಳಿ, ಮಲೆನಾಡಿನಲ್ಲಿ ಎರೆಡೆರಡು ದಿನ ಹಬ್ಬ
– ಸರ್ಕಾರಿ ರಜೆ ಇಂದು: ಎಲ್ಲೆಡೆ ಜನರ ಆಚರಣೆ

NAMMUR EXPRESS NEWS
ಮಲೆನಾಡು ಹಾಗೂ ಕರಾವಳಿಯಲ್ಲಿ ಗೋ ಪೂಜೆ ಸಂಭ್ರಮ ಮನೆ ಮಾಡಿದೆ. ಸೋಮವಾರ ಕೂಡ ಹಲವೆಡೆ ಹಬ್ಬ ಆಚರಣೆ ಮಾಡಲಾಗಿದೆ. ಮನೆ ಮನೆಯಲ್ಲೂ ಪಟಾಕಿ ಹೊಡೆದು ದನಕರುಗಳಿಗೆ ಮೈ ತೊಳಿಸಿ ಪೂಜೆ ಮಾಡಲಾಗುತ್ತಿದೆ. ಇನ್ನು ವಾಹನ, ಕಚೇರಿ ಪೂಜೆಗಳು ನಡೆದಿವೆ. ದೀಪಾವಳಿ, ಗೋ ಪೂಜೆ ದಿನ ಕೃಷಿ ಸಲಕರಣೆ ಮತ್ತು ವಾಹನ, ತುಳಸಿ, ಕೊಟ್ಟಿಗೆಗೆ ಪೂಜೆ ಮಾಡಲಾಗುತ್ತಿದೆ. ಎರಡು ದಿನವೂ ಹಬ್ಬದ ಆಚರಣೆ ಇದೆ. ಮನೆ ಮಂದಿಯೆಲ್ಲಾ ಸೇರಿ ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.