ಶ್ರೀ ನಾರಾಯಣಗುರು ಸೌಹಾರ್ದ ಸಹಕಾರಿ ಸಂಘ ಉದ್ಘಾಟನಾ ಸಮಾರಂಭ
– ಸೆ. 22 ರಂದು ಶ್ರೀ ರೇಣುಕಾನಂದ ಸ್ವಾಮೀಜಿಯವರು ನೇತೃತ್ವದಲ್ಲಿ ಉದ್ಘಾಟನೆ
– ಮೊದಲ ವರ್ಷದ ಸದಸ್ಯರ ಸಭೆ: ಸರ್ವರಿಗೂ ಸ್ವಾಗತ
NAMMUR EXPRESS NEWS
ತೀರ್ಥಹಳ್ಳಿ : ಶ್ರೀ ನಾರಾಯಣಗುರು ಸೌಹಾರ್ದ ಸಹಕಾರಿ ಸಂಘ ಉದ್ಘಾಟನಾ ಸಮಾರಂಭವನ್ನು 22-9-2025 ಸೋಮವಾರ ಕಛೇರಿಯ ಉದ್ಘಾಟನೆಯನ್ನು ಬೆಳಿಗ್ಗೆ 10-00 ಗಂಟೆಗೆ, ಎಲ್.ಐ.ಸಿ. ಆಫೀಸ್ ರಸ್ತೆ, ಸೊಪ್ಪುಗುಡ್ಡೆ-ತೀರ್ಥಹಳ್ಳಿಯಲ್ಲಿ ಆಯೋಜನೆ ಮಾಡಲಾಗಿದೆ. ಇದರ
ಉದ್ಘಾಟಕರು ಶ್ರೀ ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿಯವರುಪೀಠಾಧಿಪತಿಗಳು, ಬ್ರಹ್ಮಶ್ರೀ ನಾರಾಯಣಗುರು ಮಹಾ ಸಂಸ್ಥಾನ, ಶ್ರೀಮಠ ನಿಟ್ಟೂರು-ಗರ್ತಿಕೆರೆ ಇವರು ನೆರವೇರಿಸಲಿದ್ದಾರೆ. ಸಭಾ ಕಾರ್ಯಕ್ರಮವನ್ನು ಬೆಳಿಗ್ಗೆ : 10-30ಕ್ಕೆ ಆರ್ಯ ಈಡಿಗರ ಸಮುದಾಯ ಭವನ, ಕೋಳಿಕಾಲುಗುಡ್ಡ, ತೀರ್ಥಹಳ್ಳಿಯಲ್ಲಿ ನಡೆಸಲಾಗುತ್ತದೆ.
ಈ ಸಹಕಾರಿ ಸಂಘದ ಉದ್ಘಾಟನೆಯನ್ನು ಶ್ರೀ ಶ್ರೀ ಯೋಗೇಂದ್ರ ಅವದೂತರು, ಶ್ರೀ ಕಾರ್ತಿಕೇಯ ಪೀಠ, ಶ್ರೀಕ್ಷೇತ್ರ ಸಾರಗನಜೆಡ್ಡು ಇವರು ನಡೆಸಿಕೊಡಲಿದ್ದಾರೆ. ಇದರ ಅಧ್ಯಕ್ಷತೆಯನ್ನು ಹೆಚ್. ವಿ. ಶಿವಮೂರ್ತಿ, ಅಧ್ಯಕ್ಷರು, ಸಂತ ಶ್ರೀ ನಾರಾಯಣಗುರು ಸೌಹಾರ್ದ ಸಹಕಾರ ಸಂಘ, ತೀರ್ಥಹಳ್ಳಿ. ಮುಖ್ಯ ಅತಿಥಿಗಳಾಗಿ ಆರಗ ಜ್ಞಾನೇಂದ್ರ, ಶಾಸಕರು, ತೀರ್ಥಹಳ್ಳಿ ಕ್ಷೇತ್ರ. ಹಾಗೂ ಮಾಜಿ ಗೃಹ ಸಚಿವರು, ಆರ್. ಎಂ. ಮಂಜುನಾಥ ಗೌಡರು ಅಧ್ಯಕ್ಷರು, ಡಿ.ಸಿ.ಸಿ. ಬ್ಯಾಂಕ್, ಶಿವಮೊಗ್ಗ, ಹಾಗೂ ಅಧ್ಯಕ್ಷರು, ಮಲೆನಾಡು ಅಭಿವೃದ್ಧಿ ಪ್ರಾಧಿಕಾರ, ಕಿಮ್ಮನೆ ರತ್ನಾಕರ ಮಾಜಿ ಶಿಕ್ಷಣ ಸಚಿವರು, ತೀರ್ಥಹಳ್ಳಿ, ಇವರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರುತ್ತಾರೆ. ಈ ಸಹಕಾರಿ ಸಂಘದ ವಿಶೇಷ ಆಹ್ವಾನಿತರಾಗಿ ರವಿಕುಮಾರ್ ಹೆಚ್. ವಾಗ್ಮಿಗಳು, ಹಿರಿಯ ಉಪನ್ಯಾಸಕರು, ಕಸ್ತೂರಿ ಬಾ ಬಾಲಿಕಾ ಪ್ರೌಢಶಾಲೆ, ಶಿವಮೊಗ್ಗ,
ಸರ್ಕಾರಿ ಸೇವಕರಿಗೆ ಸನ್ಮಾನ
ಗಣೇಶ್ ವೈ. ಕ್ಷೇತ್ರ ಶಿಕ್ಷಣಾಧಿಕಾರಿಗಳು, ತೀರ್ಥಹಳ್ಳಿ, ಸುಷ್ಮಾ ಆರ್. ಆರಕ್ಷಕ ನಿರೀಕ್ಷಕರು, ತೀರ್ಥಹಳ್ಳಿ, ಶಿವಕುಮಾರ್ ಎಲ್, ಉಪ ವಲಯ ಅರಣ್ಯಾಧಿಕಾರಿಗಳು, ಅರಣ್ಯ ಇಲಾಖೆ, ತೀರ್ಥಹಳ್ಳಿ ವಲಯ, ಶರಾವತಿ ರಮೇಶ್ ಪ್ರಯೋಗಶಾಲಾ ತಂತ್ರಜ್ಞರು, ಜೆ. ಸಿ. ಆಸ್ಪತ್ರೆ, ತೀರ್ಥಹಳ್ಳಿ, ಪ್ರಸನ್ನ, ಪಿ. ಪೌರನೌಕರರು, ಪಟ್ಟಣ ಪಂಚಾಯ್ತಿ, ತೀರ್ಥಹಳ್ಳಿ ಇವರಿಗೆ ಸನ್ಮಾನ ಇರುತ್ತದೆ.
ಹೆಚ್. ವಿ. ಶಿವಮೂರ್ತಿ, ಹೊದಲ, ಅಧ್ಯಕ್ಷರು, ಪ್ರಶಾಂತ್ ಕುಮಾರ್, ಎಂ., ಕುಪ್ಪಳ್ಳಿ., ಉಪಾಧ್ಯಕ್ಷರು, ನಿರ್ದೇಶಕರಾದ ರಾಘವೇಂದ್ರ, ಹೆಚ್, ಈ. ಮುಡುಬ, ಸೂರ್ಯನಾರಾಯಣ, ಸಿ. ಆರ್. ಚಿಡುವ. ಉಮೇಶ್, ಕೆ. ಎಲ್. ಶಿರಿಗಾರು.
ರಾಘವೇಂದ್ರ, ಕೆ. ಎ. ಕುಂದಾದ್ರಿ.,ಪೂರ್ಣೇಶ್, ಜಿ. ಕುರುವಳ್ಳಿ, ನಾಗೇಶ್, ಯು. ಸಿ. ಉಂಬ್ಳೆಬೈಲು, ಷಣ್ಮುಖ, ಬಿ. ಎಂ. ಬೀಡೆ, ಮೋಹನ್, ಎನ್. ಸಿಂಧುವಾಡಿ, ಯಶೋದ ಮಂಜುನಾಥ್, ದಿಂಡ, ಗೀತಾರಾಘವೇಂದ್ರ. ಮೇಲಿನಕುರುವಳ್ಳಿ, ಮಮತ ಎಸ್. ಎಂ. ಚಿಕ್ಕಹೊದಲ, ಮಂಜುಳ, ಎ. ಎಸ್. ಕುರುವಳ್ಳಿ, ಶ್ವೇತಾ ಶಬರೀಶ್, ಸೀಬಿನಕೆರೆ.
:ಸಿಬ್ಬಂದಿವರ್ಗ :-ಶ್ರೀಮತಿ ಸುಶ್ಮಿತಾ ಎಂ. ಪಿ, ಮೇಲಿನಕುರುವಳ್ಳಿ,ಮುಖ್ಯಕಾರ್ಯನಿರ್ವಾಹಕರು.ಪ್ರಶಾಂತ್, ಬೆಟ್ಟಮಕ್ಕಿ.
ಸರ್ವರಿಗೂ ಆದರದ ಸ್ವಾಗತ
ಅಧ್ಯಕ್ಷರು ಮತ್ತು ಸದಸ್ಯರು, ಸಿಬ್ಬಂದಿ
ಸಂತ ಶ್ರೀ ನಾರಾಯಣಗುರು ಸೌಹಾರ್ದ ಸಹಕಾರ ಸಂಘ, ತೀರ್ಥಹಳ್ಳಿ