ಶ್ರೀ ಮಲೆನಾಡು ಆಂಗ್ಲ ಮಾಧ್ಯಮ ಸಂಯುಕ್ತ ಪ್ರೌಢ ಶಾಲೆ ಬೆಜ್ಜವಳ್ಳಿ
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು
NAMMUR EXPRESS NEWS
ದಿನಾಂಕ 8/9/2025 ಸೋಮವಾರ ಗುತ್ತಿಯಡೆಹಳ್ಳಿಯಲ್ಲಿ ನಡೆದ ಪ್ರಾಥಮಿಕ ವಿಭಾಗದ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ತೃತೀಯ ಸಮಗ್ರ ಬಹುಮಾನವನ್ನು ಪಡೆದಿರುತ್ತಾರೆ.
ಬಾಲಕರ ವಿಭಾಗ
1.100 ಮೀ ರನ್ನಿಂಗ್ (1st)
2.200 ಮೀ ರನ್ನಿಂಗ್ (1ಸ್ಟ್
3.ಥ್ರೋ ಬಾಲ್ (1st)
4.400 ಮೀ ರನ್ನಿಂಗ್ (2nd)
5.ರಿಲೇ (2nd)
6.ಲಾಂಗ್ ಜಂಪ್ (2nd)
7.ಹೈ ಜಂಪ್ (2nd)
8.ಕಬಡ್ಡಿ (2nd)
9.ವಾಲಿಬಾಲ್ (2nd)
ಬಾಲಕಿಯರ ವಿಭಾಗ
1.ಹೈ ಜಂಪ್ (1st)
2.ಥ್ರೋ ಬಾಲ್ (2nd)
3.ವಾಲಿಬಾಲ್ (2nd)
ಬಹುಮಾನವನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿಯ ಪರವಾಗಿ ಹಾಗೂ ಮುಖ್ಯೋಪಾಧ್ಯಾಯರ ಪರವಾಗಿ ಸಹಶಿಕ್ಷಕರ ಪರವಾಗಿ ಧನ್ಯವಾದಗಳು.
