Categories
ಮಂಗಳೂರು

ಬಜ್ಪೆ ಪೇಟೆಯ ಮುಖ್ಯ ಚತುಷ್ಪಥ ರಸ್ತೆಯ ಕಾಮಗಾರಿ ಶುರು.!

ಬಜ್ಪೆ ಪೇಟೆಯ ಮುಖ್ಯ ಚತುಷ್ಪಥ ರಸ್ತೆಯ ಕಾಮಗಾರಿ ಶುರು.!

– ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಹೋರಾಟದ ಫಲ

NAMMUR EXPRESS NEWS
ಬಜ್ಪೆ: ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಹೋರಾಟದ ಫಲವಾಗಿ ನೆನೆಗುದ್ದಿಗೆ ಬಿದ್ದಿರುವ, ಬಜ್ಪೆ ಪೇಟೆಯ ಮುಖ್ಯ ಚತುಷ್ಪಥ ರಸ್ತೆಯ ಸುಮಾರು 2.5 ಕೋಟಿಯ ಕಾಮಗಾರಿ ಶುರು ಮಾಡಲಿದ್ದಾರೆ. ಈಗಾಗಲೇ ಪಿಡಬ್ಲ್ಯೂ ಡಿ ಇಲಾಖಾಧಿಕಾರಿಗಳನ್ನು ಸಂಪರ್ಕಿಸಿ ಚುನಾವಣಾ ನೀತಿ ಸಂಹಿತೆ ಮುಗಿದರು ರಸ್ತೆ ಕೆಲಸ ಮಾಡದಿದ್ದಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಧರಣಿ ಕುಳಿತುಕೊಳ್ಳುತ್ತೇವೆ ಎಂದು ಖಡಾಖಂಡಿತವಾಗಿ ಹೇಳಿದ ಮೇಲೆ ಫೋನ್ ಮುಖೆನ ನಾಳೆ ಕಾಮಗಾರಿ ಶುರುಮಾಡುತ್ತೇವೆ ಎಂದು ತಿಳಿಸಿರುತ್ತಾರೆ. ಇದು ಬಜ್ಪೆ ನಾಗರಿಕರ ಹೋರಾಟದ ಫಲವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.