Categories
ರಾಜ್ಯ

ಕಾರ್ತೀಕ ದೀಪೋತ್ಸವದ ಸಡಗರ ಶುರು!

ಕಾರ್ತೀಕ ದೀಪೋತ್ಸವದ ಸಡಗರ ಶುರು!
– ದೀಪಾವಳಿ ಮುಗಿಯುತ್ತಿದ್ದಂತೆ ದೀಪೋತ್ಸವ
– ದೇಗುಲಗಳಲ್ಲೂ ಕಾರ್ತಿಕ ದೀಪೋತ್ಸವ

NAMMUR EXPRESS NEWS
ದೀಪಾವಳಿ ಸಂಭ್ರಮ ಮುಗಿಯುತ್ತಿದ್ದಂತೆ ದೇಗುಲಗಳಲ್ಲಿ, ಮನೆಗಳಲ್ಲಿ ಹಾಗೂ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ದೀಪೋತ್ಸವ ಸಂಭ್ರಮ ಜೋರಾಗಿದೆ. ಕಾರ್ತಿಕ ದೀಪೋತ್ಸವ, ತುಳಸಿ ಪೂಜೆ ಸೇರಿದಂತೆ ಅನೇಕ ದೀಪಗಳಿಗೆ ಎಲ್ಲೆಡೆ ಭಕ್ತರು ಸಿದ್ದರಾಗಿದ್ದಾರೆ. ಹಿಂದೂ ಧರ್ಮದಲ್ಲಿ ದೀಪೋತ್ಸವಕ್ಕೆ ವಿಶೇಷ ಇತಿಹಾಸ ಇದೆ. ಊರಿನವರೆಲ್ಲ ಸೇರಿ ಸಂಭ್ರಮದಿಂದ ದೀಪೋತ್ಸವವನ್ನು ಆಚರಿಸುತ್ತಾರೆ. ಈ ಹಿನ್ನಲೆಯಲ್ಲಿ ದೀಪೋತ್ಸವದ ಮಹತ್ವ ಹೆಚ್ಚಿದ್ದು ದೇಗುಲಗಳಲ್ಲಿ ಹಾಗೂ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ದೀಪೋತ್ಸವ ಸಂಭ್ರಮ ಮನೆ ಮಾಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.