ತೀರ್ಥಹಳ್ಳಿವಾಗ್ಗೇವಿಯಲ್ಲಿ BCA ಕೋರ್ಸ್ ಆರಂಭ
– ದ್ವಿತೀಯ ಪಿಯುಸಿ ಪೂರೈಸಿರುವ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ
– ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಸೌಕರ್ಯ ಲಭ್ಯ
NAMMUR EXPRESS NEWS
ತೀರ್ಥಹಳ್ಳಿ: ವಾಗ್ಗೇವಿ ಸಮೂಹ ಶಿಕ್ಷಣ ಸಂಸ್ಥೆಯವರಿಂದ 2025-26ನೇ ಸಾಲಿನಲ್ಲಿ ಬಿಸಿಎ ಕೋರ್ಸ್ ಪ್ರಾರಂಭಗೊಂಡಿದ್ದು ದ್ವಿತೀಯ ಪಿಯುಸಿ ಪೂರೈಸಿರುವ ಆಸಕ್ತ ವಿದ್ಯಾರ್ಥಿಗಳು ದಾಖಲಾತಿಯನ್ನು ಪಡೆದುಕೊಳ್ಳಬಹುದು.
ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಸೌಕರ್ಯಗಳು: ಸುಸಜ್ಜಿತವಾದ ಕಂಪ್ಯೂಟರ್ ಲ್ಯಾಬ್, ಕಂಪ್ಯೂಟರ್ ಸರ್ಟಿಫಿಕೇಟ್ ಕೋರ್ಸಸ್, ಪಿಪಿಟಿ ಪ್ರೊಜೆಕ್ಟರ್ ಕ್ಲಾಸ್ ರೂಮ್ಸ್, ನುರಿತ ಉಪನ್ಯಾಸಕ ವೃಂದ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲಾಗುವುದು, ವೃತ್ತಿ ಮಾರ್ಗದರ್ಶನ ಕಾರ್ಯಾಗಾರ, ಉದ್ಯಮಶೀಲತಾ ಕಾರ್ಯಾಗಾರ, ಇ-ಗ್ರಂಥಾಲಯ, ಆಟದ ಮೈದಾನ & ಕ್ಯಾಂಟೀನ್ ಸೌಲಭ್ಯ, ಹಾಸ್ಟೆಲ್ & ಬಸ್ಸ್ ಸೌಲಭ್ಯವಿರುತ್ತದೆ
ಸಂಪರ್ಕಿಸಿ… ಮಾಹಿತಿ ಪಡೆದಕೊಳ್ಳಿ
ಕಛೇರಿ: ವಾಗ್ಗೇವಿ ಪಿಯು ಕಾಲೇಜ್ ಆವರಣ, ಬೆಳಗ್ಗೆ 10-00 ರಿಂದ ಸಂಜೆ 4-00 ರ ವರೆಗೆ ಕಾರ್ಯ ನಿರ್ವಹಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9448137575 | 9480607559 | 9986146536 /9008652821 | 8722431183 | 9916197773 / 9538635147
