Categories
ತೀರ್ಥಹಳ್ಳಿ

ನೀವೂ ಬ್ಯಾಂಕ್ ಉದ್ಯೋಗಿ ಆಗಬೇಕಾ?

ನೀವೂ ಬ್ಯಾಂಕ್ ಉದ್ಯೋಗಿ ಆಗಬೇಕಾ?
– ತೀರ್ಥಹಳ್ಳಿಯಲ್ಲಿ ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳಿಗೆ ಸಲಹಾ ಶಿಬಿರ
– ಡಿಗ್ರಿ ಆದವರಿಗೆ ಅವಕಾಶ: ಇಲ್ಲಿದೆ ಮಾಹಿತಿ

NAMMUR EXPRESS NEWS
ತೀರ್ಥಹಳ್ಳಿ: ನೀವೂ ಬ್ಯಾಂಕ್ ಉದ್ಯೋಗಿ ಆಗಬೇಕಾ?. ಹಾಗಿದ್ರೆ ತೀರ್ಥಹಳ್ಳಿಯಲ್ಲಿ ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳಿಗೆ ಸಲಹಾ ಶಿಬಿರ ಆಯೋಜನೆ ಮಾಡಲಾಗಿದೆ. ಡಿಗ್ರಿ ಆದವರಿಗೆ ಅವಕಾಶ ಇದೆ. ನ.20ರ ಸೋಮವಾರದಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ನಿವೃತ್ತ ಜನರಲ್ ಮ್ಯಾನೇಜರ್ ಎಂ.ಆ‌ರ್ ಜಯೇಶ ಅವರಿಂದ ತೀರ್ಥಹಳ್ಳಿಯಲ್ಲಿ ಬ್ಯಾಂಕಿಂಗ್ ಎಕ್ಸಾಮ್ ಪಾಸ್ ಮಾಡಿ ಬ್ಯಾಂಕ್‌ ಕೆಲಸವನ್ನು ಪಡೆ ಯುವ ಬಗ್ಗೆ ಸಲಹಾ ಶಿಬಿರವನ್ನು ಏರ್ಪಡಿಸಲಾಗಿದೆ. ಈ ಶಿಬಿರದ ನಂತರ ಹೆಸರು ನೋಂದಾಯಿಸಿದ ಬ್ಯಾಂಕ್‌ ಉದ್ಯೋಗಾಕಾಂಕ್ಷಿಗಳಿಗೆ ಎಂ.ಆರ್ ಜಯೇಶ ಉಚಿತವಾಗಿ ಫೋನ್‌ ಮೂಲಕ ಅಭ್ಯರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ.

ಯಾವತ್ತು? ಎಲ್ಲಿ ತರಬೇತಿ…?
ನ.20 ರಂದು ಲಾಜಿಕ್ ಅಕಾಡೆಮಿ, ಆರಾಧನಾ ಶಾಲೆ ಸೀಬಿನಕೆರೆ, ಸಮಯ: ಬೆಳಿಗ್ಗೆ 10.30 ರಿಂದ 12.30ರವರೆಗೆ

ಮಾಹಿತಿಗೆ ಸಂಪರ್ಕಿಸಿ: 8147986302.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.