Categories
ತೀರ್ಥಹಳ್ಳಿ

ಜಲಪಾತ ಸಿನಿಮಾ ಸಂಭ್ರಮ!

ಜಲಪಾತ ಸಿನಿಮಾ ಸಂಭ್ರಮ!
– ಇಂದು ತೀರ್ಥಹಳ್ಳಿಯ ಕಟ್ಟೆಹಕ್ಕಲಿನಲ್ಲಿ ಸಂವಾದ-ಸಮ್ಮಾನ-ಕಾರ್ಯಕ್ರಮ
– ಮಲೆನಾಡಿಗರೇ ನಿರ್ಮಿಸಿರುವ ಚಿತ್ರ ಸಕ್ಸಸ್

NAMMUR EXPRESS NEWS
ತೀರ್ಥಹಳ್ಳಿ: ಕನ್ನಡದ ಯಶಸ್ವಿ ಸಿನಿಮಾಗಳ ಸಾಲಿಗೆ ಸೇರಿರುವ ಮಲೆನಾಡಿಗರೇ ನಿರ್ಮಿಸಿ, ನಟಿಸಿರುವ ಜಲಪಾತ ಸಿನಿಮಾ ಸಂಭ್ರಮ ನ.18ರಂದು ತೀರ್ಥಹಳ್ಳಿಯ ಕಟ್ಟೆಹಕ್ಕಲಿನಲ್ಲಿ ಆಯೋಜನೆ ಮಾಡಲಾಗಿದೆ. ಜಲಪಾತ ಸಂಭ್ರಮ ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ಮಾಪಕರಾದ ಇಂಡಸ್ ಹರ್ಬ್ ಮಾಲೀಕರಾದ ರವೀಂದ್ರ ತುಂಬ್ರಮನೆ,ನಿರ್ದೇಶಕರಾದ ರಮೇಶ್ ಬೇಗಾರು ಹಾಗೂ ಚಿತ್ರ ತಂಡ ಭಾಗವಹಿಸಲಿದ್ದಾರೆ. ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಮಧ್ಯಾಹ್ನ 2:30ರಿಂದ ಜಲಪಾತ ಚಲನಚಿತ್ರ ಉಚಿತ ಪ್ರದರ್ಶನವಿರಲಿದೆ. ಮಲೆನಾಡ ಜೀವನ ಶೈಲಿ ಮತ್ತು ಪರಿಸರದ ಬಗ್ಗೆ ಅರಿವು ಮೂಡಿಸುವಲ್ಲಿ ಜಲಪಾತ ಚಿತ್ರವು ಯಶಸ್ವಿಯಾಗಿದೆ.

ಸ್ಥಳ ಎಲ್ಲಿ?

18-11-2023 ರ ಶನಿವಾರ, ಮಧ್ಯಾಹ್ನ 2:30ಕ್ಕೆ
ಸ್ಥಳ: ಸಾಲ್ಗಡಿ ಶ್ರೀ ಸಿದ್ಧಿ ವಿನಾಯಕ ಸಭಾಭವನ ಗಣಪತಿಕಟ್ಟೆ – ಕಟ್ಟಹಕ್ಕಲು, ತೀರ್ಥಹಳ್ಳಿ

ಚಲನಚಿತ್ರ ತಂಡಕ್ಕೆ ಹಾಗೂ ಕಾರ್ಯಕ್ರಮಕ್ಕೆ ಶುಭ ಕೋರುವವರು

– ಶ್ರೀ ಜಲದುರ್ಗಂಬಾ ಗ್ರಾಮ ಅರಣ್ಯ ಸಮಿತಿ (ರಿ.) ಹೇರಂಬಾಪುರ
– ಹೇರಂಬ ನೆಟ್ ಲಿಕ್ಸ ಗ್ರಾಹಕರ ವೇದಿಕೆ, ಮಕ್ಕಿಮನೆ
– ಶ್ರೀ ಜಲದುರ್ಗ ಯುವಕ ಸಂಘ (ರಿ) ಹೇರಂಬಾಪುರ
– ಹೇರಂಬಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಮಕ್ಕಿಮನೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.