ಈಡಿಗ ಸಂಘದ ಚುನಾವಣೆ: ಗೆದ್ದವರು!
– ಮುತ್ತೂರು , ಅಗ್ರಹಾರ, ಕಸಬಾ, ಮಹಿಳಾ ಕ್ಷೇತ್ರ, ಮಂಡಗದ್ದೆ ಫಲಿತಾಂಶ: ಗೆದ್ದವರ ಪಟ್ಟಿ ಇಲ್ಲಿದೆ….
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಈಡಿಗರ ಸಂಘಕ್ಕೆ ಜನವರಿ 28ರಂದು ಆಡಳಿತ ಮಂಡಳಿ ಚುನಾವಣೆ ನಡೆದಿದ್ದು, ಫಲಿತಾಂಶ ಇಂತಿದೆ.
ಆಗುಂಬೆ ಹೋಬಳಿ( ಅವಿರೋಧ ಆಯ್ಕೆ )
1. ಚಿಪ್ಪಿನಕೊಡಿಗೆ ವೆಂಕಟೇಶ್
2. ಗುರುಮೂರ್ತಿ
3. ವಿನಯ್. ಕೆ
ಮುತ್ತೂರು ಹೋಬಳಿ ಗೆದ್ದವರು
1.ಕಬಸೆ ವಿಕ್ರಮ್
2.ಕೂರಣಕಟ್ಟೆ ಪ್ರದೀಪ್
3.ಹೆಚ್.ಡಿ.ಸುರೇಶ್
ಅಗ್ರಹಾರ ಹೋಬಳಿ
1. ಉಮೇಶ್ ಹೊಸಮನೆ
2.. ಎಂ. ವಿ. ಚಂದ್ರಶೇಖರ ಮರಹಳ್ಳಿ
3. ಷಣ್ಮುಖ ಬೀಡೆ
ಕಸಬಾ ಹೋಬಳಿ
1. ಟಿ. ಎಲ್ ಸುಂದ್ರೇಶ್
2. ಕುರುವಳ್ಳಿ ನಾಗರಾಜ್3. ಹೆಚ್. ಪಾಂಡುರಂಗಪ್ಪ
4. ಲಕ್ಷ್ಮಣ ಮುಂಡಿಗೆಮನೆ
5. ಶಿವಮೂರ್ತಿ ಹೆಚ್. ವಿ ಹೊದಲ
ಮಂಡಗದ್ದೆ ಹೋಬಳಿ
1. ಮುಡುಬ ರಾಘವೇಂದ್ರ
2. ಮಟ್ಟಿನಮನೆ ರಾಮಚಂದ್ರ
3. ಮಹೇಶ್ ನಾಯ್ಕ್
4. ಅತ್ತಿಗದ್ದೆ ಮೋಹನ್
5. ಚಿಡುವ ಮಂಜುನಾಥ್
ಮಹಿಳಾ ಕ್ಷೇತ್ರ
1. ಜಾನಕಿ ಪುಟ್ಟಸ್ವಾಮಿ
2. ತ್ರಿವೇಣಿ ಬಾಲರಾಜ್
ಸರ್ವರಿಗೂ ಶುಭಾಶಯಗಳು
