ಈಡಿಗ ಸಂಘದ ಚುನಾವಣೆ: ಯಾರ ಯಾರ ಸ್ಪರ್ಧೆ?
– 5 ಹೋಬಳಿಯಿಂದ 38 ಮಂದಿ ಕಣದಲ್ಲಿ
– ಆಗುಂಬೆ, ಮುತ್ತೂರು, ಅಗ್ರಹಾರ, ಕಸಬಾ ಮಂಡಗದ್ದೆ ಹೋಬಳಿಯಿಂದ ಯಾರ ಸ್ಪರ್ಧೆ?. ಇಲ್ಲಿದೆ ಎಲ್ಲರ ವಿವರ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಈಡಿಗರ ಸಂಘಕ್ಕೆ ಜನವರಿ 28ರಂದು ಆಡಳಿತ ಮಂಡಳಿ ಚುನಾವಣೆ ನಿಗದಿಯಾಗಿದೆ. ಭಾನುವಾರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಬಳಿಕ ಫಲಿತಾಂಶ ಘೋಷಣೆ ಆಗಲಿದೆ. ಆಗುಂಬೆ ಹೋಬಳಿಯಲ್ಲಿ ಮೂವರು ಅವಿರೋಧ ಆಯ್ಕೆ ನಡೆದ ಕಾರಣ ಅಲ್ಲಿ ಮತದಾನ ಇಲ್ಲ.5 ಹೋಬಳಿಯಿಂದ 38 ಮಂದಿ ಕಣದಲ್ಲಿದ್ದು ಆಗುಂಬೆ, ಮುತ್ತೂರು, ಅಗ್ರಹಾರ, ಕಸಬಾ ಮಂಡಗದ್ದೆ ಹೋಬಳಿಯಿಂದ ಯಾರ ಸ್ಪರ್ಧೆ ಇದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಆಗುಂಬೆ ಹೋಬಳಿ( ಅವಿರೋಧ ಆಯ್ಕೆ )
1. ಚಿಪ್ಪಿನಕೊಡಿಗೆ ವೆಂಕಟೇಶ್.
2. ಗುರುಮೂರ್ತಿ
3. ವಿನಯ್. ಕೆ
ಮುತ್ತೂರು ಹೋಬಳಿ
1. ಗೋಪಾಲಕೃಷ್ಣ ಕೆ. ಜಿ- ಚಿನ್ಹೆ: ಉಂಗುರ
2. ಕೂರಣಕಟ್ಟೆ ಪ್ರದೀಪ್- ಚಿನ್ಹೆ: ಪಂಪ್ ಸೆಟ್
3 ಪ್ರಶಾಂತ್ ಕುಮಾರ್ ಎಂ – ಚಿನ್ಹೆ: ಟೆಲಿಫೋನ್
4 ಕಬಸೆ ವಿಕ್ರಮ್ – ಚಿನ್ಹೆ: ಆಟೋ
5 ಸುಧಾಕರ ಟಿ.ಎಸ್ – ಚಿನ್ಹೆ: ವಜ್ರ
6 ಹೆಚ್.ಡಿ.ಸುರೇಶ್- ಚಿನ್ಹೆ : ಟೇಬಲ್
ಅಗ್ರಹಾರ ಹೋಬಳಿ
1. ಬಿ. ಟಿ. ಈಶ್ವರಪ್ಪ / ಹೆಲ್ಮೆಟ್
2. ಉಮೇಶ್ ಹೊಸಮನೆ/ತೆಂಗಿನಕಾಯಿ
3. ಎಂ. ವಿ. ಚಂದ್ರಶೇಖರ ಮರಹಳ್ಳಿ/ ಪಂಪ್ ಸೆಟ್
4. ಚೂಡಾಮಣಿ ಹಾಲೇಸರ/ ಉಂಗುರ
5. ಷಣ್ಮುಖ ಬೀಡೆ /ಬ್ಯಾಟರಿ
6 ಹೊಸಮನೆ ಸೋಮಪ್ಪ / ಆಟೋ
ಕಸಬಾ ಹೋಬಳಿ
1. ಎಂ. ಎಸ್.ನಾಗಭೂಷಣ ಮರಹಳ್ಳಿ/ ಉಂಗುರ
2. ಕುರುವಳ್ಳಿ ನಾಗರಾಜ್/ ಆಟೋ
3. ಕೆ. ಬಿ. ಪದ್ಮನಾಭ ಕುರುವಳ್ಳಿ/ಕಪ್ ಸಾಸರ್
4. ಹೆಚ್. ಪಾಂಡುರಂಗಪ್ಪ/ ಸಿಲಿಂಡರ್
5. ಡಾ. ಡಿ. ಬಂಗಾರಪ್ಪ / ಬೆಲ್ಟ್
6. ಎಂ. ಆರ್. ಮಂಜಪ್ಪ ಮಕ್ಕಿಕೊಪ್ಪ / ಟೇಬಲ್
7. ಟಿ.ಎ.ರಾಜೇಂದ್ರ ತಲವಡಗ/ ಬ್ಯಾಟರಿ
8. ಡಿ ಲಕ್ಷ್ಮಣ ಮುಂಡಿಗೆಮನೆ /ನೆಕ್ಲೆಸ್
9. ಶಿವಮೂರ್ತಿ ಹೆಚ್. ವಿ.ಹೊದಲ /ವಜ್ರ
10. ಟಿ.ಎಲ್.ಸುಂದ್ರೇಶ್ /ಟೆಲಿಫೋನ್
ಮಂಡಗದ್ದೆ ಹೋಬಳಿ
1. ಟಿ.ಅಣ್ಣಪ್ಪ /ಬ್ಯಾಟರಿ
2. ಎಸ್. ವಿ.ದೀಪಕ್ /ತೆಂಗಿನಕಾಯಿ
3. ಮಹೇಶ್ ನಾಯ್ಕ ಎ.ಎಸ್ /ಟೆಲಿಫೋನ್
4. ಮೋಹನ್ ಎಂ.ಸಿ /ಉಂಗುರ
5. ಸಿ.ಆರ್.ಮಂಜುನಾಥ/ ಕುಕ್ಕರ್
6. ಹೆಚ್. ಇ ರಾಘವೇಂದ್ರ ಮುಡುಬ/ಪಂಪ್ ಸೆಟ್
7.ಮಟ್ಟಿನಮನೆ ರಾಮಚಂದ್ರ / ಆಟೋ ರಿಕ್ಷಾ
8. ಇ.ಎಸ್ ಶ್ರೀಧರಮೂರ್ತಿ /ವಜ್ರ
9. ಕಲ್ಲುಕೊಪ್ಪ ಸುರೇಶ್ / ಹಣ್ಣಿನ ಬುಟ್ಟಿ
10. ಇ.ಎನ್ ಹರಿಯಪ್ಪ / ಅಲ್ಮೆರಾ
11. ಎಂ.ಎಸ್ ಹರೀಶ್ / ಸಿಲಿಂಡರ್
ಮಹಿಳಾ ಮೀಸಲು ಕ್ಷೇತ್ರ
1. ಕುಸುಮ ಕುಮಾರ್ ಹೆಚ್ /ಟೆಲಿಫೋನ್
2. ಜಾನಕಿ /ಉಂಗುರ
3. ತ್ರಿವೇಣಿ ಬಾಲರಾಜ್ / ಬಳೆ
4. ಕೆ. ಸಿ ರೂಪ /ಕುಕ್ಕರ್
5. ವಿನಂತಿ ಶಿವಾನಂದ ಕರ್ಕಿ / ಆಟೋ ರಿಕ್ಷಾ





