ತೀರ್ಥಹಳ್ಳಿಯಲ್ಲಿ ಇಂದು ಪುಸ್ತಕ ಮನೆ ಮಳಿಗೆಯ ಪ್ರದರ್ಶನ
– ಸಾಹಿತ್ಯ ಸಮ್ಮೇಳನದಲ್ಲಿ ಶೇ.10ರಷ್ಟು ರಿಯಾಯಿತಿ ದರದಲ್ಲಿ ಪುಸ್ತಕ
– ಪುಸ್ತಕ ಪ್ರೇಮಿಗಳಿಗೆ, ಓದುಗರಿಗೆ ಇಷ್ಟದ ಪುಸ್ತಕಗಳು ಲಭ್ಯ
ತೀರ್ಥಹಳ್ಳಿಯಲ್ಲಿ ನಡೆಯುತ್ತಿರುವ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯದ ಪುಸ್ತಕ ಲೋಕದಲ್ಲಿ ಹೊಸ ಭರವಸೆ ಮೂಡಿಸಿರುವ ಕಾರ್ಕಳದ ಪುಸ್ತಕ ಮನೆ ಪುಸ್ತಕ ಮಳಿಗೆ ಪುಸ್ತಕ ಪ್ರೇಮಿಗಳಿಗೆ, ಓದುಗರಿಗೆ ಪುಸ್ತಕಗಳನ್ನು ಶೇ.10% ರಿಯಾಯಿತಿಯಲ್ಲಿ ನೀಡಲಿದೆ. ಸ್ಥಳ: ಶಾಂತವೇರಿ ಗೋಪಾಲಗೌಡ ರಂಗಮಂದಿರ ಎದುರು, ತೀರ್ಥಹಳ್ಳಿ
