Categories
ತೀರ್ಥಹಳ್ಳಿ

ಹಾಜಿ ಶೇಖ್ ಅಹಮ್ಮದ್ ಫೌಂಡೇಶನ್‌ ಚಾರಿಟೇಬಲ್ ಟ್ರಸ್ಟ್‌ ತೀರ್ಥಹಳ್ಳಿ

ಹಾಜಿ ಶೇಖ್ ಅಹಮ್ಮದ್ ಫೌಂಡೇಶನ್‌ ಚಾರಿಟೇಬಲ್ ಟ್ರಸ್ಟ್‌ ತೀರ್ಥಹಳ್ಳಿ

– ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಸುವರ್ಣಾವಕಾಶ
– ಎಸ್ ಎಸ್ ಎಲ್ ಸಿ, ಪಿ ಯು ಸಿ ಯಲ್ಲಿ ಶೇಕಡ 85% ಕ್ಕಿಂತ ಹೆಚ್ಚು ಅಂಕ ಗಳಿಸಿದವರು ಅರ್ಜಿ ಸಲ್ಲಿಸಿ

2025-26 ನೇ ಸಾಲಿನ ಎಸ್.ಎಸ್.ಎಲ್.ಸಿ (ಶೇಕಡಾ 85% ಮೇಲ್ಪಟ್ಟು) ಹಾಗೂ ದ್ವಿತೀಯ ಪಿ.ಯು.ಸಿ. (ಶೇಕಡಾ 85% ಮೇಲ್ಪಟ್ಟು) ಪಾಸಾದ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಓದಿರುವ ಬಿ.ಪಿ.ಎಲ್. ಕುಟುಂಬದ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿ ಮತ್ತು ವಿಧ್ಯಾರ್ಥಿನಿಯರಿಗೆ ಹಾಜಿ ಶೇಖ್ ಅಹಮ್ಮದ್‌ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡುವ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಕರೆಯಲಾಗಿದೆ.
ಅಧಿಕೃತ ಅರ್ಜಿಯನ್ನು ನ್ಯಾಷನಲ್ ಗೋಲ್ಡ್ ಡೈಮಂಡ್, ಅಜಾದ್ ರೋಡ್, ತೀರ್ಥಹಳ್ಳಿಯ ನಮ್ಮ ಶೋರೂಂನಲ್ಲಿ ಉಚಿತವಾಗಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 
8762859226, 08181-220750

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18 /05/2025.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.