Categories
ತೀರ್ಥಹಳ್ಳಿ

ಹಿಲಿಕೇರಿ -ದೇವಂಗಿ ಗಣೇಶ ವಿಸರ್ಜನೆ ರಂಗು!

ಹಿಲಿಕೇರಿ -ದೇವಂಗಿ ಗಣೇಶ ವಿಸರ್ಜನೆ ರಂಗು!
– ಪಟಾಕಿ, ವಿವಿಧ ವೇಷಭೂಷಣ, ಡ್ಯಾನ್ಸ್ ಡ್ಯಾನ್ಸ್
– ಶಾಂತಿಯುತ ಮೆರವಣಿಗೆ: ತಾಲೂಕಲ್ಲೇ ಗಮನ ಸೆಳೆದ ವಿಶೇಷ ಗಣಪತಿ
– ಸಾವಿರಾರು ಮಂದಿ ಭಾಗಿ: ಖುಷಿಯಲ್ಲಿ ಮಿಂದೆದ್ದ ಭಕ್ತರು

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ಗಣಪತಿ ಉತ್ಸವಗಳಲ್ಲಿ ಪ್ರಸಿದ್ಧಿ ಪಡೆದಿರುವ ದೇವಂಗಿ ಗಣಪತಿ ಹಾಗೂ ಹಿಲಿಕೇರಿ ಗಣಪತಿಯ ವಿಸರ್ಜನೆ ಸಾವಿರಾರು ಜನರ ಸಮ್ಮುಖದಲ್ಲಿ ನಡೆಯಿತು.
ಹಿಲಿಕೆರೆ ಮತ್ತು ದೇವಂಗಿ ಗಣಪತಿ ತಾಲೂಕಿನ ಪ್ರತಿಷ್ಠಿತ ಗಣಪತಿಗಳಲ್ಲಿ ಒಂದಾಗಿದ್ದು ದೇವಂಗಿ ಸರ್ಕಲ್ ಅಲ್ಲಿ ಪಟಾಕಿ ಹೊಡೆದು ಡಿಜೆಗೆ ಡಾನ್ಸ್ ಮಾಡಿ ಸಾವಿರಾರು ಜನ ಖುಷಿ ಪಟ್ಟರು.
ಮಕ್ಕಳು, ಯುವಕರು, ಯುವತಿಯರು ಡಾನ್ಸ್ ಮಾಡಿ ಮಧ್ಯ ರಾತ್ರಿವರೆಗೆ ಕುಣಿದು ಕುಪ್ಪಳಿಸಿ ಗಣೇಶ ವಿಸರ್ಜನೆ ಮಾಡಿದರು. ಲಕ್ಷಾಂತರ ಮೌಲ್ಯದ ಪಟಾಕಿಗಳು ಬಾನಿನ ಅಂಗಳದಲ್ಲಿ ಚಿಮ್ಮಿದವು.
2 ಯುವಕ ಸಂಘಗಳು ಮಾದರಿ ಗಣೇಶೋತ್ಸವ ಆಚರಣೆ ಮಾಡಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.