Categories
ಮಂಗಳೂರು

ನಿಸಾರ್ ಕರಾವಳಿ ಅವರಿಗೆ ಮಹತ್ವದ ಹುದ್ದೆ

ನಿಸಾರ್ ಕರಾವಳಿ ಅವರಿಗೆ ಮಹತ್ವದ ಹುದ್ದೆ
– ದಕ್ಷಿಣ ಕನ್ನಡ ಐ.ಎನ್. ಟಿ. ಯು. ಸಿ ಪ್ರಧಾನ ಕಾರ್ಯದರ್ಶಿಯಾಗಿ ನಿಸಾರ್ ಕರಾವಳಿ ನೇಮಕ

NAMMUR EXPRESS NEWS
ಮಂಗಳೂರು: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ INTUC ವಿಭಾಗದ ಅಧ್ಯಕ್ಷರಾದ ಡಾ.ಜಿ.ಸಂಜೀವ ರೆಡ್ಡಿ ಅವರ ಆದೇಶದ ಮೇರೆಗೆ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ .ಶಿವಕುಮಾರ್ ಅವರ ಅನುಮೋದನೆಯ ಮೇರೆಗೆ ,ದಕ್ಷಿಣ ಕನ್ನಡ INTUC ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ,ಯುವ ಸಂಘಟಕ,ಚತುರ,ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಐಟಿ ಸೆಲ್ ಅಧ್ಯಕ್ಷರಾಗಿ ಯಶಸ್ವಿಯಾಗಿ ಕೆಲಸ ಮಾಡಿದ ಮೊಹಮ್ಮದ್ ನಿಸಾರ್ ಕರಾವಳಿ ಅವರನ್ನು ಪಕ್ಷ ಗುರುತಿಸಿ,ಪಕ್ಷ ಸಂಘಟನೆಗಾಗಿ ಮತ್ತೊಂದು ಹುದ್ದೆ ನೀಡಿ ನೇಮಕ ಮಾಡಿದೆ.
ನಿಸಾರ್ ಕರಾವಳಿ ಅವರಿಗೆ ಸ್ನೇಹಿತರು, ಆಪ್ತರು ಶುಭಾಶಯ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.