ಡ್ಯಾನ್ಸ್ ಪ್ಯಾಲೇಸ್ ವತಿಯಿಂದ ತೀರ್ಥಹಳ್ಳಿಯಲ್ಲಿ
ಇಂಟರ್ ನ್ಯಾಷನಲ್ ಡ್ಯಾನ್ಸ್ ವರ್ಕ್ ಶಾಪ್!
– ಹಿಪ್-ಹಾಪ್ ಇಂಡಿಯಾದ ರನ್ನರ್ ಅಪ್ ದಿವ್ಯಂ ವಿಜಯ್ ತೀರ್ಥಹಳ್ಳಿಯ ‘ಡಿಪಿಸಿ’ಯಲ್ಲಿ!
– ಡ್ಯಾನ್ಸ್ ಆಸಕ್ತರಿಗೆ ವಂಡರ್ಫುಲ್ ಅವಕಾಶ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಸುಪ್ರಸಿದ್ಧ ಡ್ಯಾನ್ಸ್ ಪ್ಯಾಲೇಸ್ ಅಕಾಡೆಮಿಯು ನೃತ್ಯ ಕ್ಷೇತ್ರದಲ್ಲಿ ಸದಾ ಒಂದಿಲ್ಲೊಂದು ಹೊಸ ಪ್ರಯೋಗಗಳನ್ನು ಮಾಡಿಕೊಂಡು ಬರುತ್ತಿದೆ. ಇದೀಗ ಅಂತರಾಷ್ಟ್ರೀಯ ಮಟ್ಟದ ಡ್ಯಾನ್ಸ್ ವರ್ಕ್ ಶಾಪ್ ನಡೆಸಲು ಮುಂದಾಗಿದೆ. ಅಂತರಾಷ್ಟ್ರೀಯ ಖ್ಯಾತಿಯ ಹಿಪ್-ಹಾಪ್ ನಲ್ಲಿ ಇಂಡಿಯಾದ ರನ್ನರ್ ಅಪ್ ಆದ ದಿವ್ಯಂ ವಿಜಯ್ ಅವರು ತೀರ್ಥಹಳ್ಳಿಗೆ ಆಗಮಿಸುತ್ತಿದ್ದು ಡಿಪಿಸಿ ನೃತ್ಯ ಶಾಲೆಯಲ್ಲಿ ನೃತ್ಯ ತರಬೇತಿ ಆಯೋಜಿಸಲಾಗಿದೆ. ಅತ್ಯಂತ ಪ್ರಸಿದ್ಧ ನೃತ್ಯಕಾರರಾದ ಇವರು ಮುಂಬೈನಿಂದ ತೀರ್ಥಹಳ್ಳಿಗೆ ಬರುತ್ತಿರುವುದು ಗಮನಾರ್ಹ ಮತ್ತು ಸಂತೋಷದ ವಿಷಯ. ಈ ಸದಾವಕಾಶವನ್ನು ನೃತ್ಯ ಪ್ರಿಯರು ಉಪಯೋಗಿಸಿಕೊಳ್ಳಬೇಕಾಗಿ ಡ್ಯಾನ್ಸ್ ಪ್ಯಾಲೇಸ್ ಕೋರಿದೆ.
ತರಬೇತಿ ದಿನಾಂಕ
6-1-2024 ಮತ್ತು 7-1-2024 ರಂದು ತರಬೇತಿ ಕಾರ್ಯಾಗಾರ ನಡೆಯಲಿದೆ.
ಭಾಗವಹಿಸಲು ಇಚ್ಛಿಸುವವರಿಗೆ ಮಾಹಿತಿ ಇಲ್ಲಿದೆ.
ಜನವರಿ 5 ಮತ್ತು 6 ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ.
ನೋಂದಣಿ: ಎಂಟ್ರಿ ಫೀ ಒಬ್ಬರಿಗೆ 800 ರೂ.
7019591535
ಈ ನಂಬರ್ ಗೆ ಕರೆಮಾಡಿ ರಿಜಿಸ್ಟರ್ ಮಾಡಿಕೊಳ್ಳಿ.
