ಜೈ ಶ್ರೀರಾಮ್…ತೀರ್ಥಹಳ್ಳಿ ಪಟ್ಟಣದಲ್ಲಿ ಸಂಭ್ರಮ!
– ಆಟೋ ನಿಲ್ದಾಣಗಳು, ಕಾರ್ ಸ್ಟಾಂಡಲ್ಲಿ ಲೈವ್
– ಎಲ್ಲೆಡೆ ಪೂಜೆ, ಅಲಂಕಾರ, ಸಾಮಾಜಿಕ ಕೆಲಸ
NAMMUR EXPRESS NEWS
1. ತೀರ್ಥಹಳ್ಳಿ ಮುಖ್ಯ ಬಸ್ ಬಸ್ ನಿಲ್ದಾಣದಲ್ಲಿ ಪಟಾಕಿ, ಊಟ

2. ಕೊಪ್ಪ ಸರ್ಕಲ್ ಆಟೋ ನಿಲ್ದಾಣದಲ್ಲಿ ಸಂಭ್ರಮ

3. ಸಿರಿಬೈಲ್ ಲಾಡ್ಜ್ ಎದುರು ಸಿರಿಬೈಲ್ ಪ್ರವೀಣ್, ಅಂಬಳಿಕೆ ಮಹೇಂದ್ರ ಗೌಡ ಸೇರಿ ಅನೇಕರಿಂದ ಊಟ.

4. ತೀರ್ಥಹಳ್ಳಿ ತಾಲೂಕು ಕಚೇರಿ ಹಿಂಭಾಗ ಪವಿತ್ರ ಹೋಟೆಲ್ ಅಲ್ಲಿ ಇಂದು ಶೇ.50ರಷ್ಟು ಡಿಸ್ಕೌಂಟ್ ಅಲ್ಲಿ ಭೋಜನ

5. ಸೊಪ್ಪುಗುಡ್ಡೆಯಲ್ಲಿ ರಾಘವೇಂದ್ರ ಅವರ ನೇತೃತ್ವದಲ್ಲಿ ರಾಮೋತ್ಸವ

6. ಕುಂಬಾರದಡಿಗೆಯಲ್ಲಿ ರಾಮ

7. ಕುರುವಳ್ಳಿಯಲ್ಲಿ ರಾಮನ ಪೂಜೆ

8. ಗಾಯತ್ರಿ ಜ್ಯುವೆಲರಿಯಲ್ಲಿ ಅಯೋಧ್ಯೆ ಉದ್ಘಾಟನೆ ಸಂಭ್ರಮ
