Categories
ತೀರ್ಥಹಳ್ಳಿ ಮಲ್ನಾಡ್

ನಿಮ್ಮೂರ ರಾಮೋತ್ಸವ!

ನಿಮ್ಮೂರ ರಾಮೋತ್ಸವ!
ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದಲ್ಲಿ..!
ನಿಮ್ಮೂರ ರಾಮನ ಉತ್ಸವ ಫೋಟೋಸ್ ಕಳುಹಿಸಿ

ದೇಶಾದ್ಯಂತ ರಾಮೋತ್ಸವದ ಸಡಗರ. ಈ ಐತಿಹಾಸಿಕ ದಿನ ನಿಮ್ಮ ಸಂಭ್ರಮ ಹೇಗಿತ್ತು? ವಿಶೇಷ ಫೋಟೊಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಾವು ಅದನ್ನು ಪ್ರಕಟಿಸಿ ನಿಮ್ಮ ಸಂತಸದಲ್ಲಿ ಭಾಗಿಯಾಗುತ್ತೇವೆ. ರಾಮನ ಉತ್ಸವದಲ್ಲಿ ನಾವೆಲ್ಲರೂ ಭಾಗಿಯಾಗೋಣ.

ಫೋಟೋ ಹೇಗಿರಬೇಕು?

– ಗ್ರೂಪ್ ಫೋಟೊಗಳಿಗೆ ಆದ್ಯತೆ
– ದೇವಸ್ಥಾನ, ದೇವರು, ಅಲಂಕಾರ, ಧಾರ್ಮಿಕ ಕಾರ್ಯಕ್ರಮ ಫೋಟೋಸ್
– ಫೋಟೋ ಉತ್ತಮ ಕ್ವಾಲಿಟಿ ಇರಬೇಕು
– ಸೆಲ್ಫಿ ಆದಲ್ಲಿ ಇಡೀ ಸಮಿತಿ ಫೋಟೋಸ್ ಇರಬೇಕು

ಏನೇನು ಮಾಹಿತಿ ಕಡ್ಡಾಯ?

– ಕಳುಹಿಸಿದವರ ಹೆಸರು, ಊರು, ರಾಮನ ಉತ್ಸವ ನಡೆದ ಊರು, ತಾಲೂಕು, ದೇವಸ್ಥಾನ ಅಥವಾ ಸಮಿತಿ ಹೆಸರು ಕಡ್ಡಾಯ

ಯಾವತ್ತು ಕಳುಹಿಸಬೇಕು?

ಫೋಟೊಗಳನ್ನು ಸೋಮವಾರ (ಜ.22) ಮತ್ತು ಜ.23 ಮಂಗಳವಾರ ಸಂಜೆ 6ರೊಳಗೆ ಕಳುಹಿಸಬೇಕು.

ಕಳುಹಿಸಬೇಕಾದ ವಾಟ್ಸಪ್ ಸಂಖ್ಯೆ

8217098621

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.