Categories
ತೀರ್ಥಹಳ್ಳಿ

ತೀರ್ಥಹಳ್ಳಿಗೆ ಜಿಯೋ ಫೈಬರ್ ನೆಟ್ ಎಂಟ್ರಿ..!

ತೀರ್ಥಹಳ್ಳಿಗೆ ಜಿಯೋ ಫೈಬರ್ ನೆಟ್ ಎಂಟ್ರಿ..!
– ಬಿಎಸ್ಎನ್ಎಲ್, ಏರ್ಟೆಲ್ ಮತ್ತು ಖಾಸಗಿ ಇಂಟರ್ನೆಟ್ ಸಂಸ್ಥೆ ಜೊತೆ ಜಿಯೋ ಪೈಪೋಟಿ
– ಹಳ್ಳಿ ಹಳ್ಳಿಗೂ ಜಿಯೋ ಫೈಬರ್ ನೆಟ್ ಸೇವೆ

NAMMUR EXPRESS NEWS
ತೀರ್ಥಹಳ್ಳಿ : ಇಂಟರ್ನೆಟ್ ಹಾಗೂ ಮೊಬೈಲ್ ಕ್ಷೇತ್ರದಲ್ಲಿ ಇದೀಗ ಜಿಯೋ ಸಂಸ್ಥೆ ಇದೀಗ ಇಂಟರ್ನೆಟ್ ಫೈಬರ್ ನೆಟ್ ಸೇವೆ ಗೂ ಕಾಲಿಟ್ಟಿದೆ. ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಸೇವೆಯನ್ನು ನೀಡುತ್ತಿರುವ ಸಂಸ್ಥೆ ಇದೀಗ ಗ್ರಾಮೀಣ ಪ್ರದೇಶಕ್ಕೂ ಎಂಟ್ರಿ ನೀಡಿದೆ. ಬಿಎಸ್ಎನ್ಎಲ್, ಏರ್ಟೆಲ್ ಮತ್ತು ಖಾಸಗಿ ಇಂಟರ್ನೆಟ್ ಸಂಸ್ಥೆ ಜೊತೆ ಜಿಯೋ ಪೈಪೋಟಿ ಮಾಡಲಿದೆ. ಹಳ್ಳಿ ಹಳ್ಳಿಗೂ ಜಿಯೋ ಫೈಬರ್ ನೆಟ್ ಸೇವೆ ಒದಗಿಸುವ ಗುರಿ ಹೊಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.