Categories
ತೀರ್ಥಹಳ್ಳಿ

ನವ ನಿರ್ಮಾಣ ಕಟ್ಟಡ ಕಟ್ಟುವವರು & ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಕರ್ನಾಟಕ ಸ್ಟೇಟ್ ಫೆಡರೇಷನ್ ( ರಿ ) ತೀರ್ಥಹಳ್ಳಿ ಘಟಕ ಶುರು

ನವ ನಿರ್ಮಾಣ ಕಟ್ಟಡ ಕಟ್ಟುವವರು & ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಕರ್ನಾಟಕ ಸ್ಟೇಟ್ ಫೆಡರೇಷನ್ ( ರಿ ) ತೀರ್ಥಹಳ್ಳಿ ಘಟಕ ಶುರು
– ತೀರ್ಥಹಳ್ಳಿ ಸಮಿತಿಯ ಅಧ್ಯಕ್ಷರಾಗಿ ನವೀನ ಎಲ್ ಎಸ್ ಲವಕೊಡು, ಪ್ರಧಾನ ಕಾರ್ಯದರ್ಶಿಯಾಗಿ ಸಚಿನ್ ಎಲ್ ಯು, ಉಪಾಧ್ಯಕ್ಷರಾಗಿ ಆದಿತ್ಯ ಹೆಚ್ ಜಿ .ಕಂಕಳ್ಳಿ
– ಖಜಾಂಚಿಯಾಗಿ ಲೋಹಿತ್ ದೇಮ್ಲಪುರ, ಜಂಟಿ ಕಾರ್ಯದರ್ಶಿಗಳಾಗಿ ಶಬೀರ್ ಕೋಣಂದೂರು ಮತ್ತು ಸುಬ್ರಮಣ್ಯ ಹಾದಿಗಲ್ಲು

NAMMUR EXPRESS NEWS
ನವ ನಿರ್ಮಾಣ ಕಟ್ಟಡ ಕಟ್ಟುವವರು ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಕರ್ನಾಟಕ ಸ್ಟೇಟ್ ಫೆಡರೇಷನ್ ( ರಿ ) ತೀರ್ಥಹಳ್ಳಿ ತಾಲೂಕು ಸಮಿತಿ ಹೊಸನಗರ ತಾಲೂಕು ಅಧ್ಯಕ್ಷರಾದ ಡಿ ಆರ್ ಮಂಜುನಾಥರವರ ಅಧ್ಯಕ್ಷತೆಯಲ್ಲಿ ದಿನಾಂಕ 15-07-2025 ರ ಮಂಗಳವಾರದಂದು ತೀರ್ಥಹಳ್ಳಿ ಕಟ್ಟಡ ಕಾರ್ಮಿಕರ ತಾಲೂಕು ಸಮಿತಿಯ ರಚನೆ ಮತ್ತು ಪದಾಧಿಕಾರಿಗಳ ಆಯ್ಕೆ ಸಭೆಯನ್ನು ನಡೆಸಲಾಯಿತು ,ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾಗಿ ನವೀನ ಎಲ್ ಎಸ್ ಲವಕೊಡು, ಪ್ರಧಾನ ಕಾರ್ಯದರ್ಶಿಯಾಗಿ ಸಚಿನ್ ಎಲ್ ಯು,
ಉಪಾಧ್ಯಕ್ಷರಾಗಿ ಆದಿತ್ಯ ಹೆಚ್ ಜಿ .ಕಂಕಳ್ಳಿ ಮತ್ತು ಖಜಾಂಚಿಯಾಗಿ ಲೋಹಿತ್ ದೇಮ್ಲಪುರ, ಜಂಟಿ ಕಾರ್ಯದರ್ಶಿಗಳಾಗಿ ಶಬೀರ್ ಕೋಣಂದೂರು ಮತ್ತು ಸುಬ್ರಮಣ್ಯ ಹಾದಿಗಲ್ಲು ಇವರನ್ನು ಆಯ್ಕೆ ಮಾಡಲಾಯಿತು .ನೂತನ ಪದಾಧಿಕಾರಿಗಳಿಂದ ದೇಮ್ಲಪುರದ ಹಿರಿಯ ನಾಗರಿಕರಾದ ನಾರಾಯಣ ಶೆಟ್ಟಿಯವರಿಗೆ ಸನ್ಮಾನಿಸಲಾಯಿತು.
ನೂತನ ಸಮಿತಿಯ ಕಾರ್ಯಕಾರಿ ಸಮಿತಿಗೆ 25 ಸದಸ್ಯರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಧಾನ ಕಾರ್ಯದರ್ಶಿ ಸಚಿನ್ ಎಲ್ ಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.