Categories
ತೀರ್ಥಹಳ್ಳಿ

ವಕೀಲ ಸಾಲೂರು ಶಿವಕುಮಾರ್ ಅವರ ತಂದೆ ಹೆಚ್.ಕೆ.ಲೋಕಪ್ಪ ಗೌಡ ವಿಧಿವಶ

ವಕೀಲ ಸಾಲೂರು ಶಿವಕುಮಾರ್ ಅವರ ತಂದೆ ಹೆಚ್.ಕೆ.ಲೋಕಪ್ಪ ಗೌಡ ವಿಧಿವಶ
– ಮಾ.22ರಂದು ಹೃದಯಾಘಾತದಿಂದ ನಿಧನ
– ಮಾ.23ರಂದು ಸಾಲೂರು ಹೊನ್ನೇಕಟ್ಟೆ ಮಕ್ಕಿಮನೆಯಲ್ಲಿ ಅಂತ್ಯ ಸಂಸ್ಕಾರ

NAMMUR EXPRESS NEWS
ತೀರ್ಥಹಳ್ಳಿ: ಖ್ಯಾತ ವಕೀಲರಾದ ಸಾಲೂರು ಶಿವಕುಮಾರ್ ಅವರ ತಂದೆ ಹೆಚ್ ಕೆ ಲೋಕಪ್ಪ ಗೌಡ ಮಾ. 22ರ ಮಧ್ಯಾಹ್ನ 3:45ಕ್ಕೆ ಮರಣ ಹೊಂದಿದ್ದಾರೆ.
05-05-1952ರಂದು ಜನನವಾಗಿದ್ದು, ನಿವೃತ್ತ ಉಪನ್ಯಾಸಕರಾಗಿರುವ ಲೋಕಪ್ಪ ಗೌಡ ಅವರ ಅಂತ್ಯ ಕ್ರಿಯೆ ಮಾ.23ರಂದು ಮಧ್ಯಾಹ್ನ 2 :00 ಗಂಟೆಗೆ ಅವರ ಮನೆಯಾದ ಸಾಲೂರು ಹೊನ್ನೇಕಟ್ಟೆ ಮಕ್ಕಿಮನೆಯಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಲಿದೆ.

ಹೆಚ್ ಕೆ ಲೋಕಪ್ಪ ಗೌಡ
05-05-1952 ಜನನ
22-03-2025 ಮರಣ

ಭಾವಪೂರ್ಣ ಶ್ರದ್ಧಾಂಜಲಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.