Categories
ತೀರ್ಥಹಳ್ಳಿ

ತೀರ್ಥಹಳ್ಳಿ ಶ್ರೀ ಮಂಜುನಾಥ ಫೈನಾನ್ಸ್ ಅಲ್ಲಿ ವರ ಮಹಾಲಕ್ಷ್ಮಿ ಪೂಜೆ

ತೀರ್ಥಹಳ್ಳಿ ಶ್ರೀ ಮಂಜುನಾಥ ಫೈನಾನ್ಸ್ ಅಲ್ಲಿ ವರ ಮಹಾಲಕ್ಷ್ಮಿ ಪೂಜೆ
– ಶ್ರೀ ಮಂಜುನಾಥ ಫೈನಾನ್ಸ್ ಕಚೇರಿಗಳ ಸಿಬ್ಬಂದಿಗಳಿಂದ ವಿಶೇಷ ಪೂಜೆ
– ಗ್ರಾಹಕರಿಗೆ, ಅತಿಥಿಗಳಿಗೆ ಹಬ್ಬದ ಶುಭಾಶಯ ಸಲ್ಲಿಸಿದ ಸಿಬ್ಬಂದಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದಲ್ಲಿ ಇರುವ ಶ್ರೀ ಮಂಜುನಾಥ ಫೈನಾನ್ಸ್ ಅಲ್ಲಿ ಆಗಸ್ಟ್ 8 ರಂದು ತಳಿರು ತೋರಣಗಳಿಂದ ನಾನಾ ಜಾತಿಯ ಫಲ ಪುಷ್ಪಗಳಿಂದ ಸಿಂಗರಿಸಿದ, ವರಮಹಾಲಕ್ಷ್ಮಿಯನ್ನು ಪೂಜೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಗ್ರಾಹಕರಿಗೆ ಹಾಗೂ ಅತಿಥಿಗಳಿಗೆ ತಾಂಬೂಲ ಹಾಗೂ ಬಾಗಿನ ಕೊಡುವ ಮೂಲಕ ವರಮಹಾಲಕ್ಷ್ಮಿ ಪೂಜೆಯನ್ನು ಅದ್ದೂರಿಯಾಗಿ ನೆರವೇರಿಸಲಾಗಿದೆ.
ಶ್ರೀ ಮಂಜುನಾಥ ಫೈನಾನ್ಸ್ ತೀರ್ಥಹಳ್ಳಿ, ಬೆಂಗಳೂರು, ಹೊಸನಗರ, ಸಾಗರ, ಶಿವಮೊಗ್ಗ, ಕೋಣಂದೂರು, ಕೊಪ್ಪ,ಶೃಂಗೇರಿ ಕಚೇರಿಗಳನ್ನು ಹೊಂದಿದೆ.
ಫೈನಾನ್ಸ್ ಕ್ಷೇತ್ರದಲ್ಲಿ ಹನ್ನೊಂದು ವರ್ಷಗಳ ಸುದೀರ್ಘ ಬೆಳವಣಿಗೆ ಇದಾಗಿದ್ದು ಮುಂಬರುವ ದಿನಗಳಲ್ಲಿ ಶ್ರೀ ಮಂಜುನಾಥ ಫೈನಾನ್ಸ್ ಇನ್ನು ಅನೇಕ ಕಚೇರಿಗಳನ್ನು ತೆರೆದು ಉದ್ಯಮ ವಿಸ್ತರಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.