Categories
ತೀರ್ಥಹಳ್ಳಿ

ತೀರ್ಥಹಳ್ಳಿಗೆ ಇಂದು ಮನು ಹಂದಾಡಿ ನಗೆ ಹಬ್ಬ!

ತೀರ್ಥಹಳ್ಳಿಗೆ ಇಂದು ಮನು ಹಂದಾಡಿ ನಗೆ ಹಬ್ಬ!
– ಸೆ.15ರ ಸಂಜೆ 6ಕ್ಕೆ ಕಾರ್ಯಕ್ರಮ: ಸರ್ವರಿಗೂ ಸ್ವಾಗತ
– ಜೇಸಿಐ ತೀರ್ಥಹಳ್ಳಿಯ ಜೇಸಿಐ ಸಪ್ತಾಹದ ಸಮಾರೋಪ

NAMMUR EXPRESS NEWS
ತೀರ್ಥಹಳ್ಳಿ: ಜೇಸಿಐ ತೀರ್ಥಹಳ್ಳಿಯ ಜೇಸಿಐ ಸಪ್ತಾಹ- 2023 ಅಂಗವಾಗಿ ಸೆಪ್ಟೆಂಬರ್ 9ರ ಶನಿವಾರದಿಂದ ಸೆಪ್ಟೆಂಬರ್ 15 ಶುಕ್ರವಾರದವರೆಗೆ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ಹಾಗೂ ಲಾಟರಿ ಡ್ರಾ- ಬಹುಮಾನ ವಿತರಣೆ ಸೆ.15ರ ಶುಕ್ರವಾರ, ಸಂಜೆ 6 ರಿಂದ ಶ್ರೀ ಶಾಂತವೇರಿ ಗೋಪಾಲಗೌಡ ರಂಗಮಂದಿರ ಸೊಪ್ಪು ಗುಡ್ಡೆ ತೀರ್ಥಹಳ್ಳಿಯಲ್ಲಿ ನಡೆಯಲಿದೆ.
ಕುಂದಗನ್ನಡದ ರಾಯಭಾರಿ ಹಾಸ್ಯ ಭಾಷಣದ ಮಾಂತ್ರಿಕ ಖ್ಯಾತ ವಾಗ್ಮಿ ಮನು ಹಂದಾಡಿ ಇವರಿಂದ
ನಗೆಹಬ್ಬ ಮತ್ತು ಸ್ಥಳೀಯ ಕಲಾವಿದರಿಂದ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ತಮಗೆ ಆತ್ಮೀಯ ಸ್ವಾಗತವನ್ನು ಜೇಸಿಐ ತೀರ್ಥಹಳ್ಳಿ ಎಲ್ಲಾ ಪದಾಧಿಕಾರಿಗಳು ಕೋರಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.