Categories
ತೀರ್ಥಹಳ್ಳಿ

ಶ್ರೀದೀಪ್ ಬಸವಾನಿ ಬಿಜೆಪಿಗೆ: ಸ್ನೇಹಿತರ ಸ್ವಾಗತ

ಶ್ರೀದೀಪ್ ಬಸವಾನಿ ಬಿಜೆಪಿಗೆ: ಸ್ನೇಹಿತರ ಸ್ವಾಗತ 
– ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪಕ್ಷ ಸೇರ್ಪಡೆ
– ಮುತ್ತೂರು ಹೋಬಳಿಯ ಪ್ರಮುಖರು ಹಾಜರ್

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಬಸವಾನಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಯುವ ಮುಖಂಡರೂ ಆದ ಶ್ರೀದೀಪ್ ಬಸವಾನಿ ಅವರು ಬಿಜೆಪಿ ಸಿದ್ದಾಂತ ಹಾಗೂ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಅವರ ಅಭಿವೃದ್ಧಿ ಕಾರ್ಯ ಹಾಗೂ ಅವರ ನಾಯಕತ್ವಕ್ಕೆ ಬೆಂಬಲ ನೀಡುವ ಸಲುವಾಗಿ ಸ್ಥಳೀಯ ಎಲ್ಲಾ ನಾಯಕರ ಸಹಕಾರದೊಂದಿಗೆ ಬಿಜೆಪಿ ಸೇರ್ಪಡೆ ಆಗಿದ್ದಾರೆ.
ಪಕ್ಷ ಸೇರ್ಪಡೆ ವೇಳೆ ತೀರ್ಥಹಳ್ಳಿ ಬಿಜೆಪಿ ನಾಯಕರಾದ ಹೆದ್ದೂರು ನವೀನ್, ಕುಕ್ಕೆ ಪ್ರಶಾಂತ್, ಶಶಿಕಾಂತ್ ಅತ್ತೀಕೋಡಿಗೆ, ಶ್ರೀಕಾಂತ್, ಅಶೋಕ್ ದೇವಂಗಿ, ಶಿವಕುಮಾರ್, ಅರುಣ್ ತೋರಳಿ, ವಾಸು ಹಾರೋಗೋಳಿಗೆ, ಅಣ್ಣಪ್ಪ, ಸ್ವರೂಪ್ ಕಿಶನ್(ಕ್ಲಾಸ್ ಒನ್ ಗುತ್ತಿಗೆದಾರರು) ಮತ್ತು ಬಸವಾನಿ ಬೂತ್ ಅಧ್ಯಕ್ಷರಾದ ಉಮೇಶ್ ಚಂದ್ರ ಜೊತೆಗೆ ಹಿರಿಯರಾದ ವಾಸುದೇವ್ ಆಚಾರ್ ಸೇರಿ ಹಲವರು ಇದ್ದರು.

ಶ್ರೀದೀಪ್ ಬಸವಾನಿ ಅವರಿಗೆ ಶುಭಾಶಯಗಳು

ಸ್ನೇಹಿತರು, ಬಸವಾನಿ ಗ್ರಾಮ ಪಂಚಾಯತ್ 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.