Categories
ತೀರ್ಥಹಳ್ಳಿ

ತೀರ್ಥಹಳ್ಳಿ ವಾಗ್ದೇವಿ ಪಿಯು ರಾಜ್ಯಕ್ಕೆ ಮೊದಲ ರಾಂಕ್!

ತೀರ್ಥಹಳ್ಳಿ ವಾಗ್ದೇವಿ ಪಿಯು ರಾಜ್ಯಕ್ಕೆ ಮೊದಲ ಸ್ಥಾನ!
– ದೀಕ್ಷಾ ಆರ್ 600/599 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ
– ವಿಜ್ಞಾನ ವಿಭಾಗದಲ್ಲಿ ಸಾಧನೆ
– ಶಾಲೆಯಲ್ಲಿ ಸಂಭ್ರಮ: ತೀರ್ಥಹಳ್ಳಿಗೆ ಮೊದಲ ಸ್ಥಾನ

NAMMUR EXPRESS NEWS
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೀರ್ಥಹಳ್ಳಿ ವಾಗ್ದೇವಿ ಮೊದಲ ಸ್ಥಾನ ಪಡೆದಿದೆ.ದೀಕ್ಷಾ ಆರ್ 600/599 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದು, ಇಡೀ ತೀರ್ಥಹಳ್ಳಿಯಲ್ಲಿ ಸಂಭ್ರಮ ವ್ಯಕ್ತವಾಗುತ್ತಿದೆ.
ದೀಕ್ಷಾ ಆರ್ ಸಾಧಕ ವಿದ್ಯಾರ್ಥಿನಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ಕಳೆದ ವರ್ಷ ಪಿಯುಸಿಯಲ್ಲಿ 4, 5,6 ರಾಂಕ್ ವಾಗ್ದೇವಿ ಪಡೆದಿತ್ತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.