Categories
Uncategorized

ಇಬ್ಬರು ಯುವ ಸಹಕಾರಿಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿ – ಈಚಲಬೈಲ್ ಶಶಿಧರ್, ಕಂಪದಗದ್ದೆ ಸುರೇಶ್ ಅವರಿಗೆ ಕರ್ನಾಟಕ ಸಹಕಾರಿ ಶ್ರೇಷ್ಠ ಪ್ರಶಸ್ತಿ ಪುರಸ್ಕೃತರು – ತೀರ್ಥಹಳ್ಳಿ ತಾಲೂಕಿನ ಮುಂಚೂಣಿ ನಾಯಕರಿಗೆ ಒಲಿದ ಗೌರವ

ತೀರ್ಥಹಳ್ಳಿ: ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ, ಸಾಧನೆ ಹಾಗೂ ಸಮರ್ಪಣೆಯನ್ನು ಗುರುತಿಸಿ ತೀರ್ಥಹಳ್ಳಿಯ ಇಬ್ಬರು ಯುವ ಸಹಕಾರಿಗಳಿಗೆ ಪ್ರತಿಷ್ಠಿತ ಕರ್ನಾಟಕ ಸಹಕಾರಿ ಶ್ರೇಷ್ಠ ಪ್ರಶಸ್ತಿ ಲಭಿಸಿದೆ.
ಕೋಣಂದೂರು ಸೊಸೈಟಿ ಅಧ್ಯಕ್ಷರಾದ ಕಂಪದಗದ್ದೆ ಸುರೇಶ್ ಹಾಗೂ ಮಾಗರವಳ್ಳಿ ಸೊಸೈಟಿ ಅಧ್ಯಕ್ಷರಾದ ಶಶಿಧರ್ ಈಚಲಬೈಲು ಅವರರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ತೀರ್ಥಹಳ್ಳಿಯ ಮುಂಚೂಣಿ ನಾಯಕರಾದ ಇಬ್ಬರಿಗೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ನಮ್ಮೂರ್ ಎಕ್ಸ್ ಪ್ರೆಸ್ ಕೂಡ ಅಭಿನಂದನೆಗಳನ್ನು ಸಲ್ಲಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.