ಟಿ.ಡಿ. ರಾಜೇಗೌಡ ವಿರುದ್ಧ FIR..!!
– ಅಕ್ರಮ ಆದಾಯದ ಆಸ್ತಿಗಳಿಗೆ ಪ್ರಕರಣ
– ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಯಲ್ಲಿ FIR ದಾಖಲು
NAMMUR EXPRESS NEWS
ಚಿಕ್ಕಮಗಳೂರು : ಕಾಂಗ್ರೆಸಿನ ಮತ್ತೊಬ್ಬ ಶಾಸಕನಿಗೆ ಸಂಕಷ್ಟ
ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ವಿರುದ್ಧದ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣ ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಯಲ್ಲಿ FIR ದಾಖಲು ಶಾಸಕ ಟಿ.ಡಿ ರಾಜೇಗೌಡ, ಪತ್ನಿ ಪುಷ್ಪಾ, ಮಗ ರಾಜ್ ದೇವ್ ವಿರುದ್ಧ FIR ದಾಖಲು ಎಫ್ಐಆರ್ ದಾಖಲಿಸಿ ತನಿಖೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಿತ್ತು ಜನ ಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಖಾಸಗಿ ದೂರು ದಾಖಲಿಸಿದ್ದ ದಿನೇಶ್ ಹೆಚ್ ಕೆ 2022 ರ ಡಿಸೆಂಬರ್ ನಲ್ಲಿ ದೂರು ನೀಡಿದ್ದ ಬಿಜೆಪಿ ಮುಖಂಡ ದಿನೇಶ್.
ಲೋಕಾಯುಕ್ತಕ್ಕೂ ದೂರು ನೀಡಿದ್ದ ದಿನೇಶ್ ತನಿಖೆ ನಡೆಸಿ ಮುಕ್ತಾಯಗೊಳಿಸಿದ್ದ ಲೋಕಾಯುಕ್ತ ತನಿಖೆ ನಡೆಸಲು ಲೋಕಾಯುಕ್ತ ಎಸ್ ಪಿಗೆ ಸೂಚನೆ ನೀಡಿದ್ದ ನ್ಯಾಯಾಲಯ ನವೆಂಬರ್ 17 ರೊಳಗೆ ತನಿಖಾ ವರದಿ ಸಲ್ಲಿಸಲು ಕೋರ್ಟ್ ಸೂಚನೆ ಶಾಸಕ ರಾಜೇಗೌಡ, ಪತ್ನಿ ಪುಷ್ಪಾ, ಮಗ ರಾಜ್ ದೇವ್ ವಿರುದ್ಧ FIR ದಾಖಲಿಸಿ ತನಿಖೆಗೆ ಆದೇಶ ನೀಡಿದ ನ್ಯಾಯಾಲಯ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದಂತೆ FIR ದಾಖಲು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ರ ಅನ್ವಯ FIR ಸೆಕ್ಷನ್ 7,8,13, 120(B) 420,193,200 ಅಡಿ FIR ದಾಖಲು FIR ದಾಖಲಿಸಿ ತನಿಖೆ ನಡೆಸಲು ಸೆಪ್ಟೆಂಬರ್ 16 ರಂದು ಆದೇಶ ನೀಡಿದ್ದ ಕೋರ್ಟ್ ಅಕ್ರಮ ಆಸ್ತಿಗಳಿಗೆ ಪ್ರಕಣದ ಸುಳಿಯಲ್ಲಿ ಸಿಲುಕಿದ ಶಾಸಕ ರಾಜೇಗೌಡ. ದಿನೇಶ್ ಅವರು ನಡೆಸಿದ ದೂರನ್ನು ಕುಲಸೆಗೊಳಿಸುವಂತೆ ರಾಜೇಗೌಡ ಸಲ್ಲಿಸದ ಅರ್ಜಿಯನ್ನು ವಿಚಾರಣೆ ನಡೆಸಿದ ಜನಪ್ರತಿನಿಧಿ ನ್ಯಾಯಾಲಯವು ಈ ಬಗ್ಗೆ ಎಫ್ ಐ ಆರ್ ದಾಖಲಿಸಿ ಸೂಕ್ತ ತನಿಖೆ ನೀಡುವಂತೆ ಆದೇಶಿಸಿತು. ಅದರಂತೆ ಈಗ ಚಿಕ್ಕಮಗಳೂರು ಲೋಕಾಯುಕ್ತ ಪೊಲೀಸ ಠಾಣೆಯಲ್ಲಿ ರಾಜೇಗೌಡ ಅವರ ಪತ್ನಿ ಹಾಗೂ ಮಗನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಯಾವ ರೀತಿ ತನಿಖೆ ಹಾಗೂ ಏನಾಗುತ್ತದೆ ಎಂಬುದು ಕಾದು ನೋಡಬೇಕಾಗಿದೆ.







