Categories
Uncategorized ಕರಾವಳಿ ಕುಂದಾಪುರ ತೀರ್ಥಹಳ್ಳಿ ಮಂಗಳೂರು ಮಲ್ನಾಡ್ ಶಿವಮೊಗ್ಗ

ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್‌ನ ಮಾಸಿಕ ಡ್ರಾ

ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್‌ನ ಮಾಸಿಕ ಡ್ರಾ
– ಕುಂದಾಪುರದ ಅನೀಷಾಗೆ 1 ಲಕ್ಷ ಬಹುಮಾನ
– ಅನೇಕ ಗ್ರಾಹಕರಿಗೆ ವಿಶೇಷ ಬಹುಮಾನ

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನ ಪ್ರಸಿದ್ಧ ಚಿನ್ನಾಭರಣ ಮಳಿಗೆ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್‌ನ 17ನೇ ವಾರ್ಷಿಕಾಚರಣೆಯ ತಿಂಗಳ ಮಾಸಿಕ ಡ್ರಾ ಸೆಪ್ಟೆಂಬರ್ 25ರಂದು ಸಂಸ್ಥೆಯ ಶೋರೂಂನಲ್ಲಿ ಗ್ರಾಹಕರಾದ ಶರತ್, ವೆಂಕಟೇಶ್, ಜ್ಯೋತಿ, ಸುಧೀರ್, ಅಮ್ರಿತ್, ಶ್ರಾವ್ಯ, ಶ್ರೀಧರ್, ಅನುದೀಪ್‌ಶೆಟ್ಟಿ ಅವರ ಸಮ್ಮುಖದಲ್ಲಿ ನಡೆಸಲಾಯಿತು. ಸಂಸ್ಥೆಯ ಪಾಲದಾರರಾದ ಮೊಯಿದ್ದೀನ್ ಕಬೀರ್., ಯೂಸುಫ್ ಹೈದರ್, ಶೇಖ್ ಅಹಮದ್ ಶಾರಿಖ್ ಉಪಸ್ಥಿತರಿದ್ದರು.

ಡ್ರಾ ವಿಜೇತರ ವಿವರ

ಪ್ರಥಮ ಬಹುಮಾನ :1,00,000 ನಂ:35734 ಅನೀಷಾ ಬಿ.. ಕುಂದಾಪುರ
ದ್ವಿತೀಯ ಬಹುಮಾನ:75,000 ನಂ:43394 ಹೀನಾ, ಕೊಪ್ಪ
ತೃತೀಯ ಬಹುಮಾನ:50,000 ನಂ:29906 ಅಶ್ವಿನಿ ಕೆ.ಕೊಪ್ಪ
4ನೇ ಬಹುಮಾನ:25,000 ನಂ:31065 ವೀಣಾ ಕೊಪ್ಪ

ಸಮಾಧಾನಕರ ಬಹುಮಾನ

ಪ್ರಥಮ ಬಹುಮಾನ:10,000 ನಂ:41369 ಪಾರ್ವತಿ, ಕಮ್ಮರಡಿ ದ್ವಿತೀಯ ಬಹುಮಾನ:10,000 ನಂ:29875 ರಕ್ಷಿತ ಆರ್.ಶೆಟ್ಟಿ, ಬೆಟ್ಟಮಕ್ಕಿ. ತೀರ್ಥಹಳ್ಳಿ
ತೃತೀಯ ಬಹುಮಾನ:10,000 ನಂ:32593 ಫಾತೀಮಾ ಎಂ.ಭದ್ರಾವತಿ
ಮೊಬೈಲ್ ಹ್ಯಾಂಡ್‌ಸೆಟ್ ವಿನ್ನರ್ :ನಂ32283 ಲೀಲಾವತಿ ಉಮೇಶ್, ಸಂಕದಹೊಳೆ ತೀರ್ಥಹಳ್ಳಿ ಪಡೆದುಕೊಂಡಿರುತ್ತಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.