ವಾಗ್ದೇವಿ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಸಾಧನೆ
– ಕಬಡ್ಡಿ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ
– ಬಾಲಕ – ಬಾಲಕಿಯರು ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
NAMMUR EXPRESS NEWS
ಶಿವಮೊಗ್ಗದ ನೆಹರು ಕ್ರಿಡಾಂಗಣದಲ್ಲಿ ದಿನಾಂಕ 23 -09-2025 ರಂದು ನಡೆದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವಾಗ್ದೇವಿ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಕಬಡ್ಡಿ ಪಂದ್ಯಾವಳಿಯಲ್ಲಿ ಅದ್ಭುತವಾಗಿ ಆಟವನ್ನು ಪ್ರದರ್ಶಸಿ ಬಾಲಕಿಯರು ಫೈನಲ್ ಪಂದ್ಯದಲ್ಲಿ ಸಾಗರ ತಂಡವನ್ನು ಮಣಿಸಿ ಪ್ರಥಮ ಸ್ಥಾನವನ್ನು ಹಾಗೂ ಬಾಲಕರು ಹೊಸನಗರ ತಂಡದ ವಿರುದ್ಧ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಸದಸ್ಯರು ಉಪನ್ಯಾಸಕ ವೃಂದ ಹಾಗೂ ಪೋಷಕರು ಅಭಿನಂದಿಸಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಶುಭಹಾರೈಸಿರುತ್ತಾರೆ.
ವಿಜೇತ ವಿದ್ಯಾರ್ಥಿಗಳ ವಿವರ:-
ಬಾಲಕಿಯರ ವಿಭಾಗ ಪ್ರಥಮ ಪಿಯುಸಿ
ಶ್ರವ್ಯಾ. ಎಚ್.ಒ. – ವಿಜ್ಞಾನ, ಅಮೂಲ್ಯಾ. ಕೆ.ಪಿ. – ವಿಜ್ಞಾನ
ರಚನಾ. ಟಿ.ಎಂ. – ವಾಣಿಜ್ಯ, ದೀಕ್ಷಾ. ಆರ್. – ವಾಣಿಜ್ಯ
ಬಿಂದು – ವಾಣಿಜ್ಯ, ನೇತ್ರಾವತಿ – ವಾಣಿಜ್ಯ
ರಚನಾ – ವಾಣಿಜ್ಯ , ಸಾನಿಕಾ – ವಿಜ್ಞಾನ, ಅನ್ವಿತಾ – ವಿಜ್ಞಾನ
ಆತ್ಮಿಕಾ – ವಿಜ್ಞಾನ
ಬಾಲಕರ ವಿಭಾಗ
ಪವನ್ ಕುಮಾರ್ – ದ್ವಿತೀಯ ಪಿ.ಯು ವಾಣಿಜ್ಯ, ಸುಕೇಶ್ ಕಾಮತ್ – ದ್ವಿತೀಯ ಪಿ.ಯು ವಿಜ್ಞಾನ, ಚಿರಾಗ್ ಕೆ.ಆರ್ – ದ್ವಿತೀಯ ಪಿ.ಯು ವಿಜ್ಞಾನ, ಪ್ರಜ್ವಲ್ – ದ್ವಿತೀಯ ಪಿ.ಯು ವಾಣಿಜ್ಯ, ಧೀಮಂತ್ – ದ್ವಿತೀಯ ಪಿ.ಯು ವಾಣಿಜ್ಯ
ರಿತೇಶ್ – ದ್ವಿತೀಯ ಪಿ.ಯು ವಿಜ್ಞಾನ, ಸರ‍್ಥಕ್ – ಪ್ರಥಮ ಪಿ.ಯು ವಿಜ್ಞಾನ, ಸಾತ್ವಿಕ್ – ಪ್ರಥಮ ಪಿ.ಯು ವಾಣಿಜ್ಯ, ಆದಿ – ಪ್ರಥಮ ಪಿ.ಯು ವಿಜ್ಞಾನ, ಧನುಷ್ – ಪ್ರಥಮ ಪಿ.ಯು ವಿಜ್ಞಾನ
ಸುಮಂತ್ – ಪ್ರಥಮ ಪಿ.ಯು ವಿಜ್ಞಾನ, ಸೋಹನ್ – ಪ್ರಥಮ ಪಿ.ಯು ವಿಜ್ಞಾನ.
