Categories
ಬೆಳ್ತಂಗಡಿ

ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ.!

ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ.!

– 227 ನೇ ವಿಶೇಷ ಮದ್ಯವರ್ಜನ ಶಿಬಿರದ ಉದ್ಘಾಟನೆ

NAMMUR EXPRESS NEWS

ಬೆಳ್ತಂಗಡಿ: ಶ್ರೀ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲಾ ಬೆಳ್ತ೦ಗಡಿ ಧರ್ಮಸ್ಥಳದಲ್ಲಿ ದಿನಾಂಕ 08-07-2024ರ ಸೋಮವಾರ 227 ನೇ ವಿಶೇಷ ಮದ್ಯವರ್ಜನ ಶಿಬಿರದ ಉದ್ಘಾಟನೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಉಡುಪಿ ಪ್ರಾದೇಶಿಕ ಕಛೇರಿಯ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಶಿಬಿರದ ವೈದ್ಯಾಧಿಕಾರಿ ಡಾII ಮೋಹನ್ ದಾಸ್ ಗೌಡ, ಸಂಶೋಧನಾ ಕೇಂದ್ರ ಆಡಳಿತ ವಿಭಾಗದ ಮಾಧವ ಗೌಡ, ಶಿಬಿರಾಧಿಕಾರಿ ನಾಗೇಂದ್ರ, ಆರೋಗ್ಯ ಸಹಾಯಕಿಯರಾದ ಸೌಮ್ಯ ಮತ್ತು ಪ್ರೆಸಿಲ್ಲಾ ಸಿಸ್ಟರ್, ದೇವನಹಳ್ಳಿ ಜನಜಾಗೃತಿ ವೇದಿಕೆ ಸದಸ್ಯ ನರಸಿಂಹರಾಜು, ತೀರ್ಥಹಳ್ಳಿ ಛಲಗಾರ ಪತ್ರಿಕೆಯ ಹೆಚ್ ಸಿ ಶಿವಣ್ಣ ತುಪ್ಪದ ಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.