Categories
ಬೆಂಗಳೂರು ರಾಜಕೀಯ ರಾಜ್ಯ

ಸಿದ್ದು ಸರ್ಕಾರದ ಬಜೆಟ್ ಸಸ್ಪೆನ್ಸ್!

ಸಿದ್ದು ಸರ್ಕಾರದ ಬಜೆಟ್ ಸಸ್ಪೆನ್ಸ್!
– ಜು.7ಕ್ಕೆ ರಾಜ್ಯ ಬಜೆಟ್: ಕ್ಷಣಗಣನೆ ಶುರು
– 14ನೇ ದಾಖಲೆ ಬಜೆಟ್ ಮಂಡಿಸಲಿದ್ದಾರೆ ಸಿದ್ದರಾಮಯ್ಯ!

NAMMUR EXPRESS NEWS
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್ ಶುಕ್ರವಾರ ಮಂಡನೆಯಾಗಲಿದೆ.
ರಾಜ್ಯದಲ್ಲಿ 2ನೇ ಬಾರಿಗೆ ಸಿಎಂ ಆಗಿರುವ ಸಿದ್ದರಾಮಯ್ಯ 14ನೇ ಬಜೆಟ್ ಮಂಡಿಸಲಿದ್ದು, ರಾಜ್ಯದ ಇತಿಹಾಸದಲ್ಲಿ ಇದೊಂದು ಹೊಸ ದಾಖಲೆಯಾಗಲಿದೆ. ಈ ಹಿಂದೆ ಸಿಎಂ ಆಗಿದ್ದ ರಾಮಕೃಷ್ಣಹೆಗಡೆಯವರು 13 ಬಜೆಟ್ ಮಂಡಿಸಿದ್ದರು.

ಗ್ಯಾರಂಟಿಗೆ ಹೆಚ್ಚು ಹಣ?:

ಬಜೆಟ್ ಅಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ ಹೇಗೆ ಎಂಬ ಪ್ರಶ್ನೆಗೆ ಬಜೆಟ್ ಉತ್ತರ ನೀಡಲಿದೆ ಎನ್ನಲಾಗಿದೆ.
ಸಿದ್ದರಾಮಯ್ಯ ಜಾಣ್ಮೆಯ ಬಜೆಟ್ ಮಾಡಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..ಕಾಳು ಮೆಣಸು ದರ ಎಷ್ಟು?

[embedyt] https://www.youtube.com/watch?v=-UejHxlYBXg%5B/embedyt%5D

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.