Categories
ಚಿಕ್ಕಮಗಳೂರು

ತನಿಕೋಡ್ -ಎಸ್.ಕೆ ಬಾರ್ಡರ್‌ವರೆಗಿನ ರಸ್ತೆಯಲ್ಲಿ ಭಾರೀ ವಾಹನ ನಿಷೇಧ

ತನಿಕೋಡ್ -ಎಸ್.ಕೆ ಬಾರ್ಡರ್‌ವರೆಗಿನ ರಸ್ತೆಯಲ್ಲಿ ಭಾರೀ ವಾಹನ ನಿಷೇಧ

– ಬಾಳೆಹೊನ್ನೂರು – ಮಾಗುಂಡಿ -ಕಳಸ-ಕುದುರೆಮುಖ ಭಾಗವಾಗಿ ಸಂಚಾರ ಮಾಡಲು ಡಿಸಿ ಆದೇಶ

NAMMUR EXPRESS NEWS

ಶೃಂಗೇರಿ: ರಾಷ್ಟ್ರೀಯ ಹೆದ್ದಾರಿ 169 ರ ಕಿರು ಸೇತುವೆಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ತನಿಕೋಡ್ ನಿಂದ ಎಸ್.ಕೆ ಬಾರ್ಡರ್‌ವರೆಗಿನ ರಸ್ತೆಯಲ್ಲಿ ಭಾರೀ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಭಾರೀ ವಾಹನ ಸಂಚಾರಕ್ಕೆ ಬದಲಿ ಮಾರ್ಗವಾಗಿ ಬಾಳೆಹೊನ್ನೂರು – ಮಾಗುಂಡಿ -ಕಳಸ-ಕುದುರೆಮುಖ ಭಾಗವಾಗಿ ಸಂಚರಿಸಲು ಭಾರೀ ವಾಹನಗಳ ಪ್ರಯಾಣಿಕರಿಗೆ ಸೂಚಿಸಿ ಮಾನ್ಯ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.