Categories
ಚಿಕ್ಕಮಗಳೂರು

ಶಾರದಾ ಪೀಠದ ಜಗದ್ಗುರುಗಳ ಪ್ರವಾಸ

ಶಾರದಾ ಪೀಠದ ಜಗದ್ಗುರುಗಳ ಪ್ರವಾಸ
– 40 ದಿನಗಳ ವಿಜಯ ಯಾತ್ರೆಗಾಗಿ ಶೃಂಗೇರಿಯಿಂದ ತೆರಳಿದರು
– ಎಲ್ಲಾ ಕಡೆ ಪ್ರವಾಸ ಮಾಡಿ ನ. 27 ರಂದು ಶೃಂಗೇರಿಗೆ ಮರಳಲಿದ್ದಾರೆ

NAMMUR EXPRESS NEWS
ಶೃಂಗೇರಿ: ಶ್ರೀ ಶಾರದಾ ಪೀಠದ ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿ 40 ದಿನಗಳ ವಿಜಯ ಯಾತ್ರೆಗಾಗಿ ಗುರುವಾರ ಶೃಂಗೇರಿಯಿಂದ ತೆರಳಿದರು. ಜಗದ್ಗುರುಗಳು ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ವಾಸ್ತವ್ಯವಿರಲಿದ್ದಾರೆ. ಅ.18 ರಂದ ಮಧುಗಿರಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ತಮ್ಮ ಪ್ರವಾಸದಲ್ಲಿ ತಮಿಳುನಾಡು ರಾಜ್ಯ, ಮತ್ತು ಆಂಧ್ರಪ್ರದೇಶದಲ್ಲಿ ಸಂಚಾರ ನೆಡಸಿ ನ.27 ರಂದು ಶೃಂಗೇರಿಗೆ ಮರಳಲಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.