Categories
ಚಿಕ್ಕಮಗಳೂರು

ಸಾಧಕ ಕ್ರೀಡಾಪಟು ಸ್ನೇಹಾ ಅವರಿಗೆ ಗೌರವ

ಸಾಧಕ ಕ್ರೀಡಾಪಟು ಸ್ನೇಹಾ ಅವರಿಗೆ ಗೌರವ

– ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ
– ಹರಿಹರಪುರದಲ್ಲಿ ಕಸಾಪ, ಗ್ರಾಮಸ್ಥರ ಸನ್ಮಾನ

NAMMUR EXPRESS NEWS

ಕೊಪ್ಪ: ಕನ್ನಡ ಸಾಹಿತ್ಯ ಪರಿಷತ್ ಹರಿಹರಪುರ ಹೋಳಬಳಿ ವತಿಯಿಂದ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ,ರಾಜ್ಯಕ್ಕೆ, ತನ್ನ ಊರಿಗೆ ಗೌರವ ತಂದ ಹೆಮ್ಮೆಯ ಕ್ರೀಡಾಪಟು ಶಾನುವಳ್ಳಿ ಸ್ನೇಹಾ ಅವರನ್ನು ಸನ್ಮಾನಿಸಲಾಯಿತು.

ಶಾನುವಳ್ಳಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೂರು ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮಲ್ಲಿ ಕಸಾಪ ಹರಿಹರ ಪುರ ಹೋಬಳಿ ಅಧ್ಯಕ್ಷರಾದ ಡಾ.ಬಿ.ಆರ್ ಅಂಬರೀಶ್, ಶಾನುವಳ್ಳಿ ಗ್ರಾಪಂ ಅಧ್ಯಕ್ಷರಾದ ಶರತ್ ಬಿಳುಕೊಪ್ಪ,ಹರಿಹರಪುರ ಶ್ರೀಮಠದ ವ್ಯವಸ್ಥಾಪಕರಾದ ಕೃಷ್ಣಮೂರ್ತಿ ಭಟ್, ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷ ಅಧಿತಿ ಮತ್ತು ಶಿವಾಕರ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.