Categories
ತೀರ್ಥಹಳ್ಳಿ ಮಲ್ನಾಡ್ ಸಿನಿಮಾ

ಮಹಾ ನಟಿ ಶೋನಲ್ಲಿರುವ ಮಲೆನಾಡ ಪ್ರತಿಭೆ ಆಶಿಕಾ ಸೋಮಶೇಖರ್

ಮಹಾ ನಟಿ ಶೋನಲ್ಲಿರುವ ಮಲೆನಾಡ ಪ್ರತಿಭೆ ಆಶಿಕಾ ಸೋಮಶೇಖರ್
– ನಿಮ್ಮ ವೋಟ್ ಹಾಕಿ ಗೆಲ್ಲಿಸಿ: ಕಾರ್ಯಕ್ರಮ ವೀಕ್ಷಿಸಿ
– AKSO ಎಂದು ಟೈಪ್ ಮಾಡಿ ನಿಮ್ಮ ಮೊಬೈಲ್‌ನಿಂದ 57575 ಗೆ ಎಸ್ ಎಂ ಎಸ್ ಕಳುಹಿಸಿ

NAMMUR EXPRESS NEWS
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಹಾ ನಟಿ’ ಶೋನಲ್ಲಿ ಭಾಗವಹಿಸುತ್ತಿರುವ ಮಲೆನಾಡಿನ ತೀರ್ಥಹಳ್ಳಿಯ ಸಾಲೂರು-ಕೊಂಡೂರು ಗ್ರಾಮದ ನಿಮ್ಮ ಪ್ರೀತಿಯ ಮನೆ ಮಗಳಾದ ಆಶಿಕಾ ಸೋಮಶೇಖರ್ ಅವರನ್ನು ಬೆಂಬಲಿಸಿ ಮತ ಹಾಕಿ AKSO ಎಂದು ಟೈಪ್ ಮಾಡಿ ಮತ್ತು ಅದನ್ನು ನಿಮ್ಮ ಮೊಬೈಲ್‌ನಿಂದ 57575 ಗೆ ಸಂದೇಶವನ್ನು (SMS) ಕಳುಹಿಸಿ ಪ್ರೋತ್ಸಾಹಿಸಿ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ವೀಕ್ಷಿಸಿ

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.