Categories
ಅಪರಾಧ

ಹಾಡು ಹಗಲೇ ರೌಡಿಶೀಟರ್ ಬರ್ಬರ ಹತ್ಯೆ

ಹಾಡು ಹಗಲೇ ರೌಡಿಶೀಟರ್ ಬರ್ಬರ ಹತ್ಯೆ
– ಮತ್ತೆ ಭೀಮಾತೀರದಲ್ಲಿ ಹರಿದ ನೆತ್ತರ
– ರಕ್ತದ ಮಡುವಿನಲ್ಲಿ ಬಿದ್ದ ಮಾಳಪ್ಪ ಮೇತ್ರಿ
– ಮತ್ತೆ ಭೀಮಾ ತೀರದಲ್ಲಿ ಆತಂಕದ ವಾತಾವರಣ

ಸಿಂದಗಿ/ಆಲಮೇಲ: ಶಾಂತವಾಗಿದ್ದ ಭೀಮಾ ತೀರದಲ್ಲಿ ಮತ್ತೆ ರಕ್ತದ ನೆತ್ತರು ಹರಿದಿದೆ. ಜುಲೈ11ರಂದು ಮಧ್ಯಾಹ್ನ 2ಗಂಟೆಗೆ ಅಲಮೇಲ ತಾಲೂಕಿನ ದೇವರನಾದಗಿ ಗ್ರಾಮದ ಹತ್ತಿರ ರೌಡಿಶೀಟರ್ ಮಾಳಪ್ಪ ಯಮನಪ್ಪ ನಾಯ್ಕೋಡಿ ಮೇತ್ರಿ (40) ಸಾ. ಆಲಮೇಲ ಎಂಬ ವ್ಯಕ್ತಿಗೆ ಮಾರಕಾಸ್ತ್ರಗಳಿಂದ ತೆಲೆಗೆ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾರೆ ಯಾರು ? ಯಾವುದೇ ಉದ್ದೇಶಕ್ಕಾಗಿ ? ಈ ಕೊಲೆ ಮಾಡಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ ಡಿ ಆನಂದಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಆಲಮೇಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಯಾವ ಊರಲ್ಲಿ ಜು.9ಕ್ಕೆ ಅಡಿಕೆ ದರ ಎಷ್ಟು ?

[embedyt] https://www.youtube.com/watch?v=-UejHxlYBXg%5B/embedyt%5D

 

HOW TO APPLY : NEET-UG COUNSELLING 2023

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.