ಇಂದು ಮಂದಾರ್ತಿಯಲ್ಲಿ 108 ಭಜನಾ ತಂಡಗಳ ರಾಷ್ಟ್ರ ಮಟ್ಟದ ಕುಣಿತ ಭಜನಾ ಸ್ಪರ್ಧೆ!
– ಸಂಕೀರ್ತನ ಯಾತ್ರೆಗೆ ಚಾಲನೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಸಜ್ಜು!
– ಹತ್ತು ಹಲವು ಕಾರ್ಯಕ್ರಮಗಳ ಆಯೋಜನೆ: ಸರ್ವರಿಗೂ ಸ್ವಾಗತ
NAMMUR EXPRESS NEWS
ಬ್ರಹ್ಮಾವರ: ಶ್ರೀ ಕ್ಷೇತ್ರ ಮಂದಾರ್ತಿಯಲ್ಲಿ ಜ. 18ರಂದು ಇಂದು 108 ಭಜನಾ ತಂಡಗಳ ರಾಷ್ಟ್ರ ಮಟ್ಟದ ಕುಣಿತ ಭಜನಾ ಸ್ಪರ್ಧೆ “ಸಂಕೀರ್ತನ ಮಂದಾರ್ತಿ”ಕಾರ್ಯಕ್ರಮಕ್ಕೆ ಸಜ್ಜಾಗಿದೆ. ಜ. 18ರಂದು ಸಂಜೆ 6ಕ್ಕೆ 108 ಭಜನಾ ತಂಡಗಳ ರಾಷ್ಟ್ರ ಮಟ್ಟದ ಕುಣಿತ ಭಜನಾ ಸ್ಪರ್ಧೆ “ಸಂಕೀರ್ತನ ಮಂದಾರ್ತಿ”ಗೆ ಚಾಲನೆ ದೊರೆಯಲಿದೆ
ಸಂಕೀರ್ತನ ಯಾತ್ರೆಗೆ ಚಾಲನೆ ಸಂಜೆ 4:00 ಗಂಟೆಗೆ ಶ್ರೀ ಬಿ. ಅಪ್ಪಣ್ಣ ಹೆಗ್ಡೆ ಅನುವಂಶೀಯ ಮೊಕ್ತೇಸರರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರು. ಗೋಪಿನಾಥ ಕಾಮತ್ ಚಿತ್ತಾರ ಕ್ಯಾಶೂ ವಂಡಾರು ಹಾಗೂ ಶಂಕರ್ ಹೆಗ್ಡೆ ಜನ್ನಾಡಿ ಪುರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
* ಧಾರ್ಮಿಕ ಸಭಾ ಕಾರ್ಯಕ್ರಮದ ವಿವರ ಹೀಗಿದೆ!
ಧಾರ್ಮಿಕ ಸಭಾ ಕಾರ್ಯಕ್ರಮ ರಾತ್ರಿ 9:00 ರಿಂದ ನಡೆಯಲಿದ್ದು ದಿವ್ಯ ಸಾನಿಧ್ಯ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ವಹಿಲಿದ್ದು,
ಶ್ರೀ ಸಂಸ್ಥಾನ ಮಂತ್ರಾಲಯ ಸಭಾಧ್ಯಕ್ಷತೆಯನ್ನು ಡಾ. ಕೆ. ಪ್ರಕಾಶ್ ಶೆಟ್ಟಿ ಛೇರ್ಮನ್ , ಎಂ. ಆರ್.ಜಿ ಸಂಸ್ಥೆ ವಹಿಸಲಿದ್ದು ಉದ್ಘಾಟನೆಯನ್ನು ಕೃಷ್ಣಮೂರ್ತಿ ಮಂಜ ಪ್ರವರ್ತಕರು, ಎಂ. ಎಸ್. ಮಂಜ ಚಾರಿಟೇಬಲ್ ಟ್ರಸ್ಟ್ ಮಾರಣಕಟ್ಟೆ ಮಾಡಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಅಧ್ಯಕ್ಷರು, ವಿವೇಕಾನಂದ ವಿದ್ಯಾವರ್ಧಕ ಸಂಸ್ಥೆ, ಪುತ್ತೂರು ಸಂಸ್ಥಾಪಕರು, ರಾಮ ವಿದ್ಯಾಕೇಂದ್ರ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ಕ್ಷೇತ್ರಿಯ ಪ್ರಮುಖರು, ಹಿಂದು ಜಾಗರಣ ವೇದಿಕೆ ಜಗದೀಶ ಕಾರಂತ ,ಬೇಡಿಕೊಡುಕೃಷಿಕರು, ಮಂದಾರ್ತಿ ಹೆಚ್. ವಿಠಲ್ ಶೆಟ್ಟಿ , ಉದ್ಯಮಿಗಳು, ಜೆಡ್ಡಾ – ಸೌದಿ ಅರೇಬಿಯಾ, ಹೆಚ್.ವಿಶ್ವನಾಥ ಹೆಗ್ಡೆ, ಉದ್ಯಮಿಗಳು, ಬೆಳಗಾವಿ ಉದಯ್ ಕುಮಾರ್ ಆರ್. ಶೆಟ್ಟಿ ,
ಉದ್ಯಮಿಗಳು ಬೆಂಗಳೂರು ವಿಜಯನಾಥ ಹೆಗ್ಡೆ ,ಉದ್ಯಮಿಗಳು, ಯಶಸ್ವಿ ಮಲ್ಪೆ ಸಾಧು ಸಾಲ್ಯಾನ್, ಅನುವಂಶೀಯ ಮೊತ್ತೇಸರರು ಶ್ರೀಕ್ಷೇತ್ರ ಮಂದಾರ್ತಿ ಹೆಚ್. ಧನಂಜಯ ಶೆಟ್ಟಿ, ,ಕ್ಷೇತ್ರ ಅರ್ಚಕರು, ಶ್ರೀಕ್ಷೇತ್ರ ಮಂದಾರ್ತಿ ಎಮ್. ಶ್ರೀಪತಿ ಅಡಿಗ ,ಶ್ರೀ ಭುವನೇಶ್ವರೀ ಕನ್ಸ್ಟ್ರಕ್ಷನ್ಸ್, ಬೆಂಗಳೂರು ಪ್ರಶಾಂತ್ ಶೆಟ್ಟಿ ವಂಡಾರು, ಸೋನಿ ಗ್ರೂಪ್, ಕಾರವಾರ ಸುನೀಲ ಸೋನಿ, ಉದ್ಯಮಿಗಳು, ಯಶಸ್ವಿ ಮಲ್ಪೆ ಸಾಧು ಸಾಲ್ಯಾನ್, ಅನುವಂಶೀಯ ಮೊತ್ತೇಸರರು ಶ್ರೀಕ್ಷೇತ್ರ ಮಂದಾರ್ತಿ ಹೆಚ್. ಧನಂಜಯ ಶೆಟ್ಟಿ , ಅರ್ಚಕರು, ಶ್ರೀಕ್ಷೇತ್ರ ಮಂದಾರ್ತಿ ಕ್ಷೇತ್ರ ಎಮ್. ಶ್ರೀಪತಿ ಅಡಿಗ, ಶ್ರೀ ಭುವನೇಶ್ವರೀ ಕನ್ಸ್ಟ್ರಕ್ಷನ್ಸ್, ಬೆಂಗಳೂರು ಪ್ರಶಾಂತ್ ಶೆಟ್ಟಿ ವಂಡಾರು,ಶ್ರೀ ಗೋಪಿನಾಥ ಕಾಮತ್ ಚಿತ್ತಾರ ಕ್ಯಾಶೂ ವಂಡಾರು ವಹಿಸಲಿದ್ದಾರೆ.
