Categories
ಮಲ್ನಾಡ್

ಸ್ವಾತಂತ್ರ್ಯ ಸಂಭ್ರಮ: ಫೋಟೋ, ವಿಡಿಯೋ ಕಳುಹಿಸಿ..!

  • ನಮ್ಮೂರ್ ಸಾಧಕರ ಪರಿಚಯಕ್ಕೆ ನಮ್ಮೂರ್ ಹೀರೋ

ಸ್ವಾತಂತ್ರ್ಯ ಸಂಭ್ರಮ: ನಿಮ್ಮ ಊರಿನ ಆಚರಣೆ, ವಿಶೇಷತೆ, ಸ್ವಾತಂತ್ರ್ಯ ದಿನದ ವಿಶೇಷ ಉಡುಗೆ, ಮಕ್ಕಳ ದೇಶ ಪ್ರೇಮ, ಇತರೆ ದೇಶ ಪ್ರೇಮ ಮೆರೆಯುವ ಸಂಗತಿಗಳ ಫೋಟೋಗಳು, 2 ನಿಮಿಷದ ವಿಡಿಯೋ ಕಳುಹಿಸಿ… ದೇಶಕ್ಕಾಗಿ ನಾವೆಲ್ಲ ಸೇರಿ ಹೋರಾಡೋಣ..!
ಧ್ವಜರೋಹಣ, ದೇಶಪ್ರೇಮದ ಚಿತ್ರಗಳು ವಿಡಿಯೋ ಇರಲಿ..!.
ಸ್ವಾತಂತ್ರ್ಯ ಸಂಭ್ರಮದ ಫೋಟೋ, ವಿಡಿಯೋಗಳನ್ನು
9481949101 ವಾಟ್ಸಾಪ್ ಸಂಖ್ಯೆಗೆ ತಮ್ಮ ಹೆಸರು, ಊರು, ಉದ್ಯೋಗ ಮಾಹಿತಿ ಸಮೇತ ಕಳುಹಿಸಿ.
E Mail: nammurexpress@gmail.com.
ಸ್ವಾತಂತ್ರ್ಯ ದಿನದಿಂದ ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮದಲ್ಲಿ ಪ್ರತಿ ದಿನವೂ ವಿಶೇಷ ಕಾರ್ಯಕ್ರಮ. ದೇಶಕ್ಕೆ ಸೇವೆ ಸಲ್ಲಿಸಿದ ಸೇವಕರ, ಸಾಧಕರ ಪರಿಚಯ

ನಿರೀಕ್ಷಿಸಿ..
ನಮ್ಮೂರ್ ಹೀರೋ..!
ನಿಮ್ಮ ಸಾಧನೆ… ನಮ್ಮ ಫೋಕಸ್

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.