Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಹುಡುಗಿಯಿಂದ ಅಧಿಕಾರಿಯ ಹನಿ ಟ್ರಾಪ್ ಕೇಸ್!?

ಹುಡುಗಿಯಿಂದ ಅಧಿಕಾರಿಯ ಹನಿ ಟ್ರಾಪ್ ಕೇಸ್!?
– ಅಧಿಕಾರಿಯನ್ನೇ ಖೆಡ್ದಾಕ್ಕೆ ಬೀಳಿಸಿತ್ತಾ ಹನಿ ಟ್ರಾಪ್ ಗ್ಯಾಂಗ್?!
– ತೀರ್ಥಹಳ್ಳಿ ಠಾಣೆ ಮೆಟ್ಟಿಲೇರಿದ್ಯಾ ಪ್ರಕರಣ?
– ಗುಸು ಗುಸು ಸುದ್ದಿ: ಏನಿದು ಪ್ರಕರಣ?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಅಶ್ಲೀಲ ವಿಡಿಯೋ, ವೇಶ್ಯಾವಾಟಿಕೆ ಜಾಲ ಬಯಲು ಬಳಿಕ ಇದೀಗ ಮತ್ತೊಂದು ಗುಸು ಗುಸು ಸುದ್ದಿ ಕೇಳಿ ಬರುತ್ತಿದೆ.
ತೀರ್ಥಹಳ್ಳಿ ತಾಲೂಕಿನ ಪ್ರತಿಷ್ಠಿತ ಅಧಿಕಾರಿಯೊಬ್ಬರನ್ನು ಹನಿ ಟ್ರಾಪ್ ಮಾಡಿ ಬೆದರಿಕೆ ಹಾಕಿರುವ ಬಗ್ಗೆ ದೂರೊಂದು ದಾಖಲಾಗುವ ಹಂತಕ್ಕೆ ಬಂದಿದೆ. ಆದರೆ ಪೊಲೀಸ್ ಠಾಣೆ ಮೆಟ್ಟಿಲೇರಲು ಈ ಪ್ರಕರಣಕ್ಕೆ ಕೆಲವು ಪ್ರಭಾವಿಗಳು ಅಡ್ಡಗಾಲು ಹಾಕುತ್ತಿದ್ದಾರೆ ಎನ್ನಲಾಗಿದೆ.
ಇಬ್ಬರು ಯುವತಿಯರು, ಗ್ಯಾಂಗ್, ಅಧಿಕಾರಿ ನಡುವಿನ ಹನಿ ಹನಿ ಕಹಾನಿ ಈಗ ಭಾರೀ ಸುದ್ದಿಯಲ್ಲಿದೆ. ಒಂದು ಹಂತಕ್ಕೆ 15 ಲಕ್ಷ ಹಣಕ್ಕೆ ಈ ಪ್ರಕರಣವನ್ನು ಆರೋಪಿಗಳು ಡೀಲ್ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಸಾರ್ವಜನಿಕ ಚರ್ಚೆಯ ಪ್ರಕಾರ ಈಗಾಗಲೇ ಬೆಜ್ಜವಳ್ಳಿ ಸಮೀಪದ ಯುವತಿಯೊಬ್ಬಳನ್ನು ತನಿಖೆಗೆ ಕರೆತರಲಾಗಿದೆ ಎಂದು ಹೇಳಲಾಗಿದೆ. 5 ಮಂದಿ ಯುವತಿಯರು ಹಾಗೂ 5 ಮಂದಿ ಪುರುಷರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಆದರೆ ಪೊಲೀಸ್ ಮಾಹಿತಿ ಬಳಿಕವಷ್ಟೇ ಎಲ್ಲಾ ಸತ್ಯ ತಿಳಿಯಬೇಕಿದೆ.

ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!

HOW TO APPLY : NEET-UG COUNSELLING 2023

Tunga college thirthahalli

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.