ಶೃಂಗೇರಿಯ ಮಡಿಲಿನಲ್ಲಿ ತಯಾರಾಗುತ್ತಿದೆ ಸ್ವಧಾಯು ಹೇರ್ ಆಯಿಲ್..!
– ಬಳಕೆದಾರರಿಂದ ವ್ಯಾಪಕ ಮೆಚ್ಚುಗೆ
– ಒಂದು ಆಯಿಲ್ – ಹತ್ತು ಹಲವು ಪ್ರಯೋಜನಗಳು
NAMMUR EXPRESS NEWS
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಬಿಳಿ ಕೂದಲು ಸಮಸ್ಯೆ, ಕೂದಲು ಉದುರುವಿಕೆ ಸೇರಿದಂತೆ ಅನೇಕ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವುಗಳ ನಡುವೆ ಬಿಳಿ ಕೂದಲು ಸಮಸ್ಯೆ ಮತ್ತು ಕೂದಲು ಉದುರುವಿಕೆ ಗಂಭೀರ ಸಮಸ್ಯೆಯಾಗಿದೆ. ಹೌದು.. ತಲೆ ತುಂಬಾ ಕಪ್ಪು ಕೂದಲು ಇದ್ರೆ ನೋಡೋಕೆ ಚಂದವಾಗಿ ಕಾಣುತ್ತಾನೆ. ಇದು ಪುರುಷ ಮತ್ತು ಮಹಿಳೆಯರಿಯೂ ಅನ್ವಯವಾಗುತ್ತದೆ. ಅದರೆ ಅಧುನಿಕ ಜೀವನ ಶೈಲಿ, ಕಳಪೆ ಆಹಾರ ಪದ್ಧತಿಯಿಂದಾಗಿ ಜನ ಹಲವಾರು ರೀತಿಯ ಕೂದಲು ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೃಢವಾದ ಕಪ್ಪು ಕೂದಲು ಜೊತೆಗೆ ಕೂದಲು ಉದುರುವುದನ್ನು ತಡೆಗಟ್ಟಲು, ಹಾಗೆಯೇ ಹಿರಿಯ ವ್ಯಕ್ತಿಗಳಿಗೆ ನಿದ್ದೆ ಸರಿಯಾಗಿ ಬಾರದೇ ಇದ್ದರೆ ಇದರಿಂದ ಮುಕ್ತಿ ಪಡೆಯಲು ಉಪಯೋಗವಾಗುವಂತಹ ಶೃಂಗೇರಿಯ ಮಡಿಲಿನಲ್ಲಿ ತಯಾರಾಗಿರುವ ಒಂದು ಹೇರ್ ಆಯಿಲ್ ಬಗ್ಗೆ ತಿಳಿಯೋಣ.
ಶೃಂಗೇರಿಯ ಮಡಿಲಿನಲ್ಲಿ ತಯಾರಂತಹ ಸ್ವಧಾಯು ಆಯಿಲ್ ಅನೇಕ ಪ್ರಯೋಜನಗಳು ಇದೆ ಅದರಲ್ಲಿ ಮುಖ್ಯವಾಗಿ ಈ ಕೆಳಗಿನಂತೆ ಇದೆ.
– ನಿದ್ದೆ ಬಾರದವರಿಗೆ ಈ ತೈಲವು ತಲೆಯನ್ನು ತಂಪು ಮಾಡುವುದರಿಂದ ಒಳ್ಳೆಯ ನಿದ್ದೆ ಬರಲು ಸಹಕಾರಿಯಾಗಿರುತ್ತದೆ.
– ತಲೆಹೊಟ್ಟು ಮತ್ತು ತಲೆಯ ಸೋಂಕುಗಳನ್ನು ಕಡಿಮೆ ಮಾಡುತ್ತದೆ. ಇವುಗಳ ಮೂಲ ಕಾರಣವನ್ನು ನಿವಾರಿಸುತ್ತದೆ.
– ಬೇಗ ಬಿಳಿಯಾಗುವಿಕೆಯನ್ನು ತಡೆಯುತ್ತದೆ ಮತ್ತು ಕೂದಲಿನ ಸಹಜ ಬಣ್ಣವನ್ನು ಪುನರುದ್ಧರಿಸುತ್ತದೆ.
– ಮೆಲನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
– ಕೂದಲಿನ ಬಣ್ಣ ಮತ್ತು ಹೊಳಪನ್ನು ಸುಧಾರಿಸುತ್ತದೆ.
– ಕೂದಲು ತಂತುಗಳನ್ನು ದೃಢವಾಗಿಸುತ್ತದೆ ಮತ್ತು ತೃಪ್ತಿಗೊಳಿಸುತ್ತದೆ.
– ಇದು ತೆಂಗಿನ ಎಣ್ಣೆ, ಎಳ್ಳಿನ ಎಣ್ಣೆ ಮತ್ತು 17 ಆಯುರ್ವೇದೀಯ ಗಿಡಮೂಲಿಕೆಗಳನ್ನು ಒಳಗೊಂಡಿದೆ. ಇವುಗಳಿಗೆ ಕೂದಲಿನ ಆರೋಗ್ಯಕ್ಕೆ ಪ್ರಮಾಣಿತ ಪ್ರಯೋಜನಗಳಿವೆ.
ನಿಮಗೂ ಈ ತೈಲ ಬೇಕಾದರೆ ಅಮೆಜಾನ್ ನಲ್ಲಿ (Amazon)ಲಭ್ಯವಿದ್ದು, ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಪಡೆದುಕೊಳ್ಳಬಹುದಾಗಿದೆ.
https://amzn.in/d/8LAoxjq
Enquiry: 8971957584
