Categories
ಶಿವಮೊಗ್ಗ

ಶಿವಮೊಗ್ಗದಲ್ಲಿ ಅದ್ದೂರಿ ಸಹಕಾರ ಸಪ್ತಾಹ!

ಶಿವಮೊಗ್ಗದಲ್ಲಿ ಅದ್ದೂರಿ ಸಹಕಾರ ಸಪ್ತಾಹ!
– ಡಾ.ಆರ್.ಎಂ.ಮಂಜುನಾಥ ಗೌಡ ನೇತೃತ್ವದಲ್ಲಿ ಕಾರ್ಯಕ್ರಮ
– ಜಿಲ್ಲಾ ಸಹಕಾರ ಕ್ಷೇತ್ರದಲ್ಲಿ ಮತ್ತೆ ಹೊಸ ಪರ್ವ

NAMMUR EXPRESS NEWS
ಶಿವಮೊಗ್ಗ: ಅಖಿಲ ಭಾರತೀಯ ಸಹಕಾರ ಸಪ್ತಾಹ ಕರ್ನಾಟಕ ರಾಜ್ಯದ 2023 ಸಾಲಿನ ಕಾರ್ಯಕ್ರಮ ಉದ್ಘಾಟನೆ ಅದ್ದೂರಿಯಾಗಿ ನಡೆಯಿತು. ರಾಜ್ಯ ಸಹಕಾರ ಸಚಿವರಾದ ಕೆ.ಎನ್ ರಾಜಣ್ಣ ಅವರು ನೆರವೇರಿಸಿದರು. ಮುಖ್ಯ ಅಥಿತಿಗಳಾಗಿ ಸಚಿವರುಗಳಾದ ಮಧುಬಂಗಾರಪ್ಪ, ಡಿ ಸುಧಾಕರ್, ಜಿ ಟಿ ದೇವೇಗೌಡ, ಪ್ರಮುಖರಾದ ಶ್ರೀಕಾಂತ್, ಎಚ್.ಎಸ್ ಸುಂದರೇಶ್, ಬಿ ಕೆ ಸಂಗಮೇಶ್, ಚನ್ನಬಸಪ್ಪ ಮತ್ತು ಪ್ರಮುಖರು ಇದ್ದರು ಕುವೆಂಪು ರಂಗಮಂದಿರದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್. ಎಂ.ಮಂಜುನಾಥ ಗೌಡ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಉಪಾಧ್ಯಕ್ಷರು ಡಿಸಿಸಿ ಬ್ಯಾಂಕ್ ಷಡಕ್ಷರಿ, ದುಗ್ಗಪ್ಪಗೌಡ, ಪರಮೇಶ್ವರ ರಿಪ್ಪನಪೇಟೆ, ಶ್ರೀಪಾದ್ ಹೆಗ್ಡೆ, ಯೋಗೀಶ್ ಸುದೀರ್ ಎಸ್ ಪಿ ದೀನೇಶ್ ವೆಂಕಟೇಶ್ ಸಾಗರ ಮಧು ಹೂಡ ದರ್ಶನಗಿರಿ, ಲೋಕೇಶ್ ಕರಕುಚ್ಚಿ, ಬಿಳಗಿನಮನೆ ರತ್ನಾಕರ್ ಮತ್ತು ಇನ್ನೂ ಅನೇಕ ಜಿಲ್ಲಾ ಮತ್ತು ರಾಜ್ಯ ಸಹಕಾರಿಗಳು ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.