Categories
ರಾಜ್ಯ ಹಾಸನ

ಧಾರವಾಡದಲ್ಲಿ ಬಾಲಕಿ ಮೇಲೆ ಕೋತಿ ದಾಳಿ!

ಧಾರವಾಡದಲ್ಲಿ ಬಾಲಕಿ ಮೇಲೆ ಕೋತಿ ದಾಳಿ!
– 2ನೇ ತರಗತಿ ಬಾಲಕಿ ಮೇಲೆ ಕೋತಿ ಅಟ್ಯಾಕ್
– ಹಾಸನದಲ್ಲಿ ಭೂಕಂಪನ: ಜನರ ಆತಂಕ..!

NAMMUR EXPRESS NEWS
ಧಾರವಾಡ: ಧಾರವಾಡದಲ್ಲಿ 2ನೇ ತರಗತಿ ಬಾಲಕಿ ಮೇಲೆ ಕೋತಿ ಹಿಂಡು ದಾಳಿ ಮಾಡಿದ್ದು ಬಾಲಕಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ
ಮನೆಯಿಂದ ಹೊರ ಬಂದ ಬಾಲಕಿ ಮೇಲೆ ಕೋತಿಗಳು ದಾಳಿ ನಡೆಸಿದ್ದು, ಕಾಲನ್ನು ಕಚ್ಚಿದೆ. ಧಾರವಾಡದಲ್ಲಿ ನಡೆದ ಈ ಘಟನೆ ಆತಂಕ ಮೂಡಿಸಿದೆ.

ಹಾಸನದಲ್ಲಿ ಭೂಕಂಪನ!:

ಹಾಸನ ಜಿಲ್ಲೆಯಲ್ಲಿ ಮಂಗಳವಾರ ಅಲ್ಲಲ್ಲಿ ಭೂ ಕಂಪನ ಸಂಭವಿಸಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನಲ್ಲಿ ಮಂಗಳವಾರ ಬೆಳಿಗ್ಗೆ 10:20ರವೇಳೆಗೆ ಭೂಕಂಪನದ ಅನುಭವ ಆಗಿದೆ.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.