Categories
ತೀರ್ಥಹಳ್ಳಿ

ಹುಟ್ಟು ಹಬ್ಬವನ್ನು ವಿಶೇಷ ಚೇತನ ಮಕ್ಕಳ ಜತೆ ಆಚರಣೆ!

ಹುಟ್ಟು ಹಬ್ಬವನ್ನು ವಿಶೇಷ ಚೇತನ ಮಕ್ಕಳ ಜತೆ ಆಚರಣೆ!
– ಜಾನಪದ ಪರಿಷತ್ತಿನ ಅಧ್ಯಕ್ಷರಾದಂತಹ ಟಿ ಎನ್ ಮಂಜುನಾಥ್ ಶಿರುಪತಿ, ವಿದ್ಯಾರ್ಥಿನಿ ಟಿ ಆರ್ ಮಾಲಿನಿ ಹುಟ್ಟು ಹಬ್ಬ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಶಿರುಪತಿ ಶಾಲೆಯ ವಿದ್ಯಾರ್ಥಿನಿ ಟಿ ಆರ್ ಮಾಲಿನಿ ಹಾಗೂ ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷರಾದಂತಹ ಟಿ ಎನ್ ಮಂಜುನಾಥ್ ಶಿರುಪತಿ ಅವರು ತಮ್ಮ ಹುಟ್ಟು ಹಬ್ಬವನ್ನು ತೀರ್ಥಹಳ್ಳಿ ಸೊಪ್ಪುಗುಡ್ಡೆ ವಿಶೇಷ ಚೇತನ ಶಾಲಾ ಮಕ್ಕಳ ಜತೆ ಆಚರಣೆ ಮಾಡಿದರು.

ಶಿರುಪತಿ ರಾಘವೇಂದ್ರ ಮತ್ತು ಕವಿತಾ ದಂಪತಿಗಳ ಪುತ್ರಿ ಮಾಲಿನಿ ಹಾಗೂ ತೀರ್ಥಹಳ್ಳಿ ತಾಲೂಕಲ್ಲಿ ಜಾನಪದ ಕಲೆ ಉಳಿಸುವ ಕೆಲಸ ಮಾಡುತ್ತಿರುವ ಮಂಜುನಾಥ್ ತಮ್ಮ ಹುಟ್ಟು ಹಬ್ಬವನ್ನು ಮಕ್ಕಳ ಜತೆ ಆಚರಣೆ ಮಾಡಿದರು. ಕುಮಾರ್ ಸರ್ ಮತ್ತು ಶಿಕ್ಷಕ ವೃಂದದವರು ನೇತೃತ್ವದಲ್ಲಿ ಎಸ್ ಟಿ ಎಂ ಸಿ ಎ ಅಧ್ಯಕ್ಷರು ಮತ್ತು ಸದಸ್ಯರು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಮುಖ್ಯ ಅತಿಥಿಗಳು ಶಾಲೆಯ ಪುಟಾಣಿಗಳು ಮತ್ತು ಕುಟುಂಬಸ್ಥರು ಮುಖ್ಯ ಅತಿಥಿಗಳು ರಾಘವೇಂದ್ರ ಟಿ ಸಿ ಟಿ ಎನ್ ರಾಘವೇಂದ್ರ ನಾಗಪ್ಪ ಗೌಡರು ಇತರರು ಇದ್ದರು.

ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ತಯಾರಿ!

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.