Categories
ತೀರ್ಥಹಳ್ಳಿ

ತೀರ್ಥಹಳ್ಳಿ ರೋಟರಿ ಕ್ಲಬ್,ಇನ್ನರ್ ವ್ಹಿಲ್ ಕ್ಲಬ್ ಪದಾಧಿಕಾರಿಗಳ ಪದವಿ ಸ್ವೀಕಾರಕ್ಕೆ ಕ್ಷಣಗಣನೆ

ತೀರ್ಥಹಳ್ಳಿ ರೋಟರಿ ಕ್ಲಬ್,ಇನ್ನರ್ ವ್ಹಿಲ್ ಕ್ಲಬ್ ಪದಾಧಿಕಾರಿಗಳ ಪದವಿ ಸ್ವೀಕಾರಕ್ಕೆ ಕ್ಷಣಗಣನೆ
– ಜು.8ರಂದು ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮ
– ಸರ್ವರನ್ನು ಸ್ವಾಗತಿಸಿದ ರೋಟರಿ ಪ್ರಮುಖರು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ರೋಟರಿ ಕ್ಲಬ್,ಇನ್ನರ್ ವ್ಹಿಲ್ ಕ್ಲಬ್ 2023-24ರ ಪದಾಧಿಕಾರಿಗಳ ಪದವಿ ಸ್ವೀಕಾರ ಕಾರ್ಯಕ್ರಮ ಜು.9ರಂದು ತೀರ್ಥಹಳ್ಳಿಯಲ್ಲಿ ನಡೆಯಲಿದೆ.
09-07-2023ರ ಭಾನುವಾರ ಸಂಜೆ 6:30ಕ್ಕೆ ಮಾಧವ ಮಂಗಳ ಸಭಾಭವನ ತೀರ್ಥಹಳ್ಳಿಯಲ್ಲಿ ನಡೆಯಲಿದೆ.
ರೊ.ದೇವ್ ಆನಂದ್ ಪದವಿ ಪ್ರಧಾನ ಮಾಡುವರು. ಕಾರ್ಯಕ್ರಮವು ಸಹಾಯಕ ಗೌರ್ನರ್ ರೊ. ರವಿ ಕೋಟೋಜಿ ಹಾಗೂ ಝೋನಲ್ ಲಿಫ್ಟಿನೆಂಟ್ ರೊ. ಚಂದ್ರಪ್ಪ ಕೆ ಟಿ ರವರ ಗೌರವ ಉಪಸ್ಥಿತಿಯಲ್ಲಿ ನಡೆಯಲಿದೆ.
ಇನ್ನರ್ ವೀಲ್ ಕ್ಲಬ್ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಮತಿ ಶಬರಿ ಕಡಿದಾಳ್ ರವರು ಇನ್ನರ್ ವೀಲ್ ಪದವಿ ಪ್ರಧಾನ ಮಾಡುವರು.

ಅಧಿಕಾರ ವರ್ಗಾವಣೆ : ರೋಟರಿ ಕ್ಲಬ್ : ರೊ. ಮನೋಜ್ ಕುಮಾರ್ ಇವರಿಂದ ರೊ.ಭರತ್ ಕುಮಾರ್ ಕೊಡ್ಲು ಇವರಿಗೆ, ಇನ್ನರ್ ವೀಲ್ ಕ್ಲಬ್ : ಶ್ರೀಮತಿ ಶಾಕುಂತಲಾ ಕೆ ಎಸ್ ಇವರಿಂದ ಶ್ರೀಮತಿ ವಾಣಿ ಗಣೇಶ್ ಇವರಿಗೆ ಅಧಿಕಾರ ಹಸ್ತಾಂತರ ಆಗಲಿದೆ.

ಸರ್ವರನ್ನು ರೊ. ಭರತ್ ಕುಮಾರ್ ಕೊಡ್ಲು
ಅಧ್ಯಕ್ಷರು, ಭೂಮಿಕ ಎಂಟರ್ಪ್ರೈಸಸ್
– ರೊ. ಪ್ರೋ. ಮಂಜುನಾಥ ಎಂ ಆರ್
ಕಾರ್ಯದರ್ಶಿ
– ಶ್ರೀಮತಿ ವಾಣಿ ಗಣೇಶ್
ಅಧ್ಯಕ್ಷರು, 2022-23
– ಶ್ರೀಮತಿ ಮೋಹಿನಿ ಹರೀಶ್
ಕಾರ್ಯದರ್ಶಿ 2023-24 ಹಾಗೂ
ಅಧ್ಯಕ್ಷರು ಮತ್ತು ಸದಸ್ಯರು ರೋಟರಿ ಕ್ಲಬ್ ಇನ್ನರ್ ವಿಲ್ ಕ್ಲಬ್ ತೀರ್ಥಹಳ್ಳಿ

ಇದನ್ನೂ ಓದಿ : ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷವರೆಗೆ ಸಾಲ!

[embedyt] https://www.youtube.com/watch?v=-UejHxlYBXg%5B/embedyt%5D

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.