Categories
ತೀರ್ಥಹಳ್ಳಿ

ವಿದ್ಯಾರ್ಥಿಗಳಿಗೆ ಡಾ.ಅಬ್ದುಲ್ ಕಲಾಂ ಅವರ ಶಿಷ್ಯನ ಪಾಠ!

ವಿದ್ಯಾರ್ಥಿಗಳಿಗೆ ಡಾ.ಅಬ್ದುಲ್ ಕಲಾಂ ಅವರ ಶಿಷ್ಯನ ಪಾಠ!
– ತೀರ್ಥಹಳ್ಳಿ ಎಕ್ಸಲೆಂಟ್ ಕೋಚಿಂಗ್ ಸೆಂಟರ್ ತರಬೇತಿ
– ಕೋಣಂದೂರು ಎನ್ ಇ ಎಸ್ ಕಾಲೇಜಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ

NAMMUR EXPRESS NEWS
ತೀರ್ಥಹಳ್ಳಿ: ಭಾರತದ ಮಾಜಿ ರಾಷ್ಟ್ರಪತಿ ದಿ.ಎಪಿಜೆ ಅಬ್ದುಲ್ ಕಲಾಂ ಮತ್ತು ಖ್ಯಾತ ವಿಜ್ಞಾನಿ ಡಾ.ಸಿ.ಎನ್.ರಾವ್ ಅವರ ಆತ್ಮೀಯ ವಿದ್ಯಾರ್ಥಿಯಾದ ಮಂಜುನಾಥ್ ಅವರು ರಾಷ್ಟೀಯ ವಸತಿ ಪದವಿ ಪೂರ್ವ ಕಾಲೇಜು ಕೋಣಂದೂರಿನಲ್ಲಿ ಎಕ್ಸಲೆಂಟ್ ಕೋಚಿಂಗ್ ಸೆಂಟರ್ ತೀರ್ಥಹಳ್ಳಿ ವತಿಯಿಂದ ಸೋಮವಾರ ಸಿಇಟಿ ಮತ್ತು ನೀಟ್ ಮತ್ತು JEE ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಕೋಚಿಂಗ್ ಸೆಂಟರ್ ನ ಮ್ಯಾನೇಜಿಂಗ್ ಡೈರೆಕ್ಟರ್ ಪ್ರವೀಣ್ ಮತ್ತು ರಾಷ್ಟ್ರೀಯ ವಸತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಾಸುದೇವ್ ಮತ್ತು ಉಪ ಪ್ರಾಂಶುಪಾಲರಾದ ಪ್ರಪುಲ್ಲ ಮತ್ತು ಎಕ್ಸಲೆಂಟ್ ಕೋಚಿಂಗ್ ಸೆಂಟರ್ ಪ್ರಮುಖರಾದ ಸುಬ್ರಮಣ್ಯ ಮತ್ತು ಜಗದೀಶ್, ರಾಷ್ಟ್ರೀಯ ವಸತಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವೃಂದದವರು, ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಇದನ್ನೂ ಓದಿ : ಆಗುಂಬೆ ಘಾಟಿ ಮೇಲೆ ನಿಂತಿದ್ದವನಿಗೆ ಗುದ್ದಿದ ಟ್ರಾಕ್ಟರ್

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.