Categories
ತೀರ್ಥಹಳ್ಳಿ ಶಿವಮೊಗ್ಗ

ತೀರ್ಥಹಳ್ಳಿಯಲ್ಲಿ ಏ.19ಕ್ಕೆ ಗೀತಾ ಶಿವರಾಜ್ ಕುಮಾರ್ ಪ್ರಚಾರ

ತೀರ್ಥಹಳ್ಳಿಯಲ್ಲಿ ಏ.19ಕ್ಕೆ ಗೀತಾ ಶಿವರಾಜ್ ಕುಮಾರ್ ಪ್ರಚಾರ
– ಶಿವರಾಜ್ ಕುಮಾರ್ ಕೂಡ ಆಗಮನ: ತೀರ್ಥಹಳ್ಳಿ ನಾಯಕರು ಕೂಡ ಹಾಜರ್
– ಎಲ್ಲೆಲ್ಲಿ ವೇಳಾಪಟ್ಟಿ…ಎಲ್ಲೆಲ್ಲಿ ಬರ್ತಾರೆ..?

NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯದ ವೇಳಾಪಟ್ಟಿಯಂತೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಏಪ್ರಿಲ್ 19ರಂದು ತೀರ್ಥಹಳ್ಳಿ ತಾಲೂಕಿಗೆ ಆಗಮಿಸಿ ಚುನಾವಣೆ ಪ್ರಚಾರ ಮಾಡಲಿದ್ದಾರೆ.
ಕಾಂಗ್ರೆಸ್‌ ಪಕ್ಷದ ಶಿವಮೊಗ್ಗ ಲೋಕಸಭಾ ಅಭ್ಯರ್ಥಿಯಾಗಿ ತಾಲೂಕಿಗೆ ಆಗಮಿಸಿ ಮತ ಯಾಚನೆ ಮಾಡಲಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಆಗಮಿಸಲಿದ್ದಾರೆ. ನಾಯಕರಾದ ಕಿಮ್ಮನೆ ರತ್ನಾಕರ್, ಆರ್.ಎಂ.ಮಂಜುನಾಥ್ ಗೌಡ ಸೇರಿದಂತೆ ಅನೇಕ ನಾಯಕರು ಹಾಜರಿರಲಿದ್ದಾರೆ.

ಎಲ್ಲೆಲ್ಲಿ ಪ್ರಚಾರ ಸಭೆ?

10.00 ಬೆಳಿಗ್ಗೆ
ಕುಡುಮಲ್ಲಿಗೆ ಗ್ರಾಮ.ಪಂ
ಸ್ಥಳ: ಕುಡುಮಲ್ಲಿಗೆ ಅತಿಥಿ ಹೋಟೆಲ್ ಎದುರು ಭಾಗ

11.30 ಬೆಳಿಗ್ಗೆ
ಹೊದಲ ಅರಳಾಪುರ ಗ್ರಾಮ.ಪಂ
ಸ್ಥಳ: ವೀರಪ್ಪ ಗೌಡ ಸರ್ಕಲ್ ಹೊದಲ

2.30 ಮಧ್ಯಾಹ್ನ
ಹೆಗ್ಗೋಡು,ಅರೇಹಳ್ಳಿ, ತೀರ್ಥಮುತ್ತೂರು.ಗ್ರಾಮ.ಪಂ
ಸ್ಥಳ: ರಾಮಕೃಷ್ಣಪುರ

4.00 ಸಂಜೆ
ಹೊನೇತಾಳು,ಆಗುಂಬೆ. ಬಿದರಗೋಡು,ಗ್ರಾಮ.ಪಂ
ಸ್ಥಳ: ಬೀದರಗೋಡು

5 .00 ಸಂಜೆ
ನಾಲೂರು-ಗ್ರಾ.ಪಂ
ಸ್ಥಳ: ಗಾರ್ಡರಗದ್ದೆ

6.30 ಸಂಜೆ
ಮೇಗರವಳ್ಳಿ ಗ್ರಾಮ.ಪಂ
ಸ್ಥಳ: ಮೇಗರವಳ್ಳಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.