ಹಾಜಿ ಶೇಖ್ ಅಹಮ್ಮದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್
– ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ
– ಎಸ್ ಎಸ್ ಎಲ್ ಸಿ, ಪಿ ಯು ಸಿ ಯಲ್ಲಿ ಶೇಕಡ 85% ಕ್ಕಿಂತ ಮೇಲ್ಪಟ್ಟವರು ಅರ್ಜಿ ಸಲ್ಲಿಸಿ
– ತೀರ್ಥಹಳ್ಳಿ ತಾಲೂಕಿನ ವಿದ್ಯಾರ್ಥಿಗಳಿಗೆ ಅವಕಾಶ
NAMMUR EXPRESS NEWS
2023-24 ನೇ ಸಾಲಿನ ಎಸ್.ಎಸ್.ಎಲ್.ಸಿ (ಶೇಕಡಾ 85% ಮೇಲ್ಪಟ್ಟು) ಹಾಗೂ ದ್ವಿತೀಯ ಪಿ.ಯು.ಸಿ. (ಶೇಕಡಾ 85% ಮೇಲ್ಪಟ್ಟು) ಪಾಸಾದ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಓದಿರುವ ಬಿ.ಪಿ.ಎಲ್. ಕುಟುಂಬದ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿ ಮತ್ತು ವಿಧ್ಯಾರ್ಥಿನಿಯರಿಗೆ ಹಾಜಿ ಶೇಖ್ ಅಹಮ್ಮದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡುವ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಕರೆಯಲಾಗಿದೆ. ಅಧಿಕೃತ ಅರ್ಜಿಯನ್ನು ನ್ಯಾಷನಲ್ ಗೋಲ್ಡ್ ಡೈಮಂಡ್, ಅಜಾದ್ ರೋಡ್, ತೀರ್ಥಹಳ್ಳಿಯ ನಮ್ಮ ಶೋರೋಂನಲ್ಲಿ ಉಚಿತವಾಗಿ ನೀಡಲಾಗುವುದು.
ಅರ್ಜಿ ಸಿಗುವ ಸ್ಥಳ: ನ್ಯಾಷನಲ್ ಗೋಲ್ಡ್ ಡೈಮಂಡ್, ಅಜಾದ್ ರೋಡ್, ತೀರ್ಥಹಳ್ಳಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
8762859226, 08181-220750
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/05/2024.
